ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಅಲ್ ಅನ್ಸಾರ್ ಪತ್ರಿಕೆಯ ಪ್ರಕಾಶಕರು, ಉಮರಾ ನೇತಾರರು ಆದ ಇಬ್ರಾಹೀಂ ಬಾವಾ ಹಾಜಿ ಇಂದು ಸಂಜೆ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು – ಒಬ್ಬ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮಂಗಳೂರು ಭಾಗದ ಹಲವಾರು ಮಸೀದಿಗಳು ಹಾಗೂ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವ್ಯಾಪಾರದ ಜೊತೆಗೆ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡ ವ್ಯಕ್ತಿಯಾಗಿದ್ದರು.
1990 ರಲ್ಲಿ ಅಲ್ ಅನ್ಸಾರ್ ವಾರಪತ್ರಿಕೆಯನ್ನು ಹೊರತಂದದಲ್ಲದೇ ನಂತರ ಮೊಲಾಂಜಿ ಮಾಸಿಕ ಹಾಗೂ ಹಲವಾರು ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.