(www.vknews.com) : ಕುರ್’ಆನ್ ಕಂಠಪಾಠ ಮಾಡಿ ಹಾಫಿಝ್ ಆಗುವುದರ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗೈಡ್ ಲೈನ್ ಟೂಟೋರಿಯಲ್ ಸಂಸ್ಥೆ ಸುರತ್ಕಲ್’ನಲ್ಲಿ ಕಲಿತು ಖಾಸಗಿಯಾಗಿ ಬರೆದು 588 ಅಂಕವನ್ನು ಪಡೆದ ಅಪೂರ್ವ ಪ್ರತಿಭೆ ಹಾಫಿಝ್ ಮುಹಮ್ಮದ್ ಬಿಲಾಲ್ S/O ಅಬ್ದುಲ್ ಮಜೀದ್ SM, ಇವರನ್ನು Puttur Community Center ನಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಸ್ವಾಭಿಮಾನಿ ವೇದಿಕೆ ಯ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಮುಹಮ್ಮದ್ ಮೀರ ಕಾರ್ಕಳ, ಬ್ಲಿಝ್ ಲಂಡನ್ ಪ್ರೀಸ್ಕೂಲ್ ನೆಟ್ವರ್ಕ್ ನ ಡೈರೆಕ್ಟರ್ ಉಮರುಲ್ ಫಾರೂಕ್ ರಝಾ ಅಮ್ಜದಿ ಉಪಸ್ಥಿತರಿದ್ದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೀದರ್ ಶಾಹೀನ್ ಇನ್ಸ್ಟಿಟ್ಯೂಟ್’ಗೆ Putur Community Center ನ ಸಹಕಾರದೊಂದಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.