ಮಂಗಳೂರು (www.vknews.com) : ನಗರದ ವೆಲೆನ್ಸಿಯಾ ನಿವಾಸಿ ವಿಜಯಲಕ್ಷ್ಮಿ (26 ವರ್ಷ) ಕಾಣೆಯಾದ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಇಂತಿವೆ:
5.1 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರದ ಇವರು ಕಾಣೆಯಾಗುವಾಗ ಕಪ್ಪು ಬಣ್ಣದ ಚೂಡಿದಾರ ಪ್ಯಾಂಟ್ ಹಾಗೂ ನೀಲಿ ಹಾಗೂ ಅರಶಿನ ಬಣ್ಣದ ಹೂಗಳಿರುವ ಚೂಡಿದಾರ ಟಾಪ್ ಧರಿಸಿದ್ದರು. ಮಾಹಿತಿ ದೊರೆತಲ್ಲಿ ದಕ್ಷಿಣ ಪೊಲೀಸ್ ಠಾಣಾ ದೂ.ಸಂ:0824-2220518, ನಗರ ನಿಯಂತ್ರಣ ಕೊಠಡಿ ದೂ.ಸಂ: 0824-2220400 ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.