ಉಳ್ಳಾಲ ತಲಪಾಡಿ (www.vknews.in) : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ಸೆಸ್ಸೆಫ್ ತಲಪಾಡಿ ಶಾಖೆ. ಇದರ ಮಹಾಸಭೆ ಗುರುವಾರ ಇಶಾ ನಮಾಝಿನ ಬಳಿಕ ನಡೆಯಿತು ಸಭೆಯಲ್ಲಿ ನೂತನ ಕಾರ್ಯಕಾರಿಸಮೀತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ನೌಶಾದ್ ತಲಪಾಡಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಸ್ಗರ್, ಕೋಶಾಧಿಕಾರಿ ಯಾಗಿ ಆಸಿಫ್ ಇವರನ್ನು ಆರಿಸಲಾಗಿದೆ. ಹಾಗು 8ಕಾರ್ಯದರ್ಶಿಗಳಾಗಿ ಫಾರೂಕ್ ಮಜೀದ್ ಸುಹೈಲ್ ಶಿಹಾಬ್ ಶುಹೈಬ್ ಶಹೀರ್ ಆಶಿಕ್ ಹಾಗೂ ಝಕರೀಯ ಇವರನ್ನೊಳಗೊಂಡ 19 ಸದಸ್ಯರನ್ನು ನೇಮಿಸಲಾಯಿತು.
ಈ ಸಭೆಯಲ್ಲಿ ಬಿಲಾಲ್ ಜುಮಾ ಮಸ್ಜಿದ್ ಆಡಳಿತ ಸಮೀತಿ ನಾಯಕರು ಎಸ್ ವೈ ಎಸ್ ತಲಪಾಡಿ ಬ್ರಾಂಚ್ ಕಾರ್ಯದರ್ಶೀ ಶರೀಫ್ ಮಕ್ಯಾರ್ ಜಿಲ್ಲಾ ನಾಯಕರಾದ ಹಮೀದ್ ತಲಪಾಡಿ ಸೇರಿದಂತೆ ಸೆಕ್ಟರ್ ನಾಯಕರಾದ ಮುಝಮ್ಮಿಲ್ ಇಬ್ರಾಹಿಂ ಮುಸ್ತಫ .ಉಪಸ್ಥಿತರಿದ್ದರು ಫಾರೂಕ್ ತಲಪಾಡಿ ಸ್ವಾಗತಿಸಿ ಇಬ್ರಾಹಿಂ ಅಸ್ಗರ್ ಕೊನೆಯಲ್ಲಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.