ತೆಲಂಗಾಣ (ವಿಶ್ವ ಕನ್ನಡಿಗ ನ್ಯೂಸ್) : ದೇಶದ ಅಭಿವೃದ್ಧಿ ಆಗಬೇಕಾದರೇ ಜಾತಿ ಮತ, ಕುಲ ಬಿಡಬೇಕು. ಕರ್ನಾಟಕದಲ್ಲಿ ಧರ್ಮದ ಹುಚ್ಚು ಹಿಡಿಸಿ, ನಾಶ ಮಾಡುತ್ತಿದ್ದಾರೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳ ಮೇಲೆ ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಬೆಂಗಳೂರಲ್ಲಿ ಧರ್ಮದ ಹುಚ್ಚು ಹಿಡಿಸ್ತಿದ್ದಾರೆ, ಬೆಂಗಳೂರನ್ನ ಕಾಶ್ಮೀರ ವ್ಯಾಲಿ ಮಾಡಲು ಹೊರಟಿದ್ದಾರೆ . ದೇಶದಲ್ಲಿರುವ ವಾತಾವರಣ ನಾಶವಾದ್ರೆ ಗತಿಯೇನು, ಬಂಡವಾಳ ಹೂಡಿಕೆ ಯಾರು ಮಾಡ್ತಾರೆ? ಉದ್ಯೋಗ ಎಲ್ಲಿ ಸಿಗುತ್ತೆ? ಎಂದು ಅವರು ಪ್ರಶ್ನಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.