ಕುವೈಟ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್ 14 ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ದಿನಾಂಕ 05/08/22 ಶುಕ್ರವಾರ ಅಸರ್ ನಮಾಝ್ ನ ನಂತರ ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಾದುಶ ಸಖಾಫಿ ಮಾದಪುರ ಯವರ ದುವಾದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಮೀಲಾದ್ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್, ವೈಸ್ ಚೇರ್ಮ್ಯಾನಾಗಿ ಅಬ್ಬಾಸ್ ಬಳಂಜ, ಜನರಲ್ ಕನ್ವೀನರಾಗಿ ಯಾಕೂಬ್ ಕಾರ್ಕಳ, ಜೊತೆ ಕನ್ವೀನರಾಗಿ ಸಮೀರ್ ಕೆ,ಸಿ ರೋಡ್, ಫೈನಾನ್ಸಿಯಲ್ ಛೇರ್ಮನ್ :ಮೂಸ ಇಬ್ರಾಹಿಂ, ಕನ್ವಿನರ್ ಇಕ್ಬಾಲ್ ಕಂದಾವರ, ಸೊವನೀರ್ ಜಾಹಿರಾತು ಚೇರ್ಮ್ಯಾನಾಗಿ ಬಾದುಶ ಸಖಾಫಿ ಮಾದಪುರ, ಕನ್ವೀನರ್ ಗಳಾಗಿ ಇಬ್ರಾಹಿಮ್ ವೇಣೂರ್, ಮಾಲಿಕ್ ಸೂರಿಂಜೆ, ವಹೀಬ್ ಕೆ.ಸಿ.ರೋಡ್, ಮೀಡಿಯಾ ಮತ್ತು ಪ್ರಚಾರ ವಿಭಾಗ ಚೇರ್ಮ್ಯಾನಾಗಿ ಮುಸ್ತಫ ಉಳ್ಳಾಲ, ಕನ್ವೀನರ್ ಅಯ್ಯಂಗೇರಿ ಹಸೈನಾರ್ ಮೊಂಟೆಪದವು, ಊಟೋಪಚಾರದ ವ್ಯವಸ್ಥೆ ಚೇರ್ಮ್ಯಾನ್ : ಸೌಕತ್ ಶಿರ್ವ, ಕನ್ವೀನರ್ : ಇಬ್ರಾಹಿಂ ಕಾಯರ್, ವೇದಿಕೆ -ಸ್ಟೇಜ್ ಚೇರ್ಮ್ಯಾನ್ : ತೌಫೀಕ್ ಕಾರ್ಕಳ, ಕನ್ವೀನರ್ : ಸಿರಾಜ್ ಸುಂಟಿಕೊಪ್ಪ, ಅತಿಥಿ ಸ್ವೀಕಾರ ಚೇರ್ಮ್ಯಾನ್ : ಉಮರ್ ಝುಹ್ರಿ, ಕನ್ವೀನರ್ : ಶಾಹುಲ್ ಹಮೀದ್ ಸಅದಿ ಝುಹ್ರಿ, ಅಬ್ದುಲ್ ಲತೀಫ್ ಬಂಟ್ವಾಳ, ವಾಹನದ ವ್ಯವಸ್ಥೆ ಚೇರ್ಮ್ಯಾನ್ : ಇಲ್ಯಾಸ್ ಮೊಂಟುಗೊಳಿ, ಕನ್ವೀನರ್ : ಉಸ್ಮಾನ್ ಕೋಡಿ ,ಅನ್ವರ್ ಬಜ್ಪೆ,ಹಮೀದ್ ಮೂಳೂರ್, ಹಾಗೂ ಎಲ್ಲಾ ಝೋನ್ ಹಾಗೂ ಸೆಕ್ಟರ್ ಪಧಾದಿಕಾರಿಗಳನ್ನು ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು .
ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಸ್ವಾಗತಿಸಿ ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.