ಬೈಂದೂರು ,(ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುವಾಗ ನೀರುಪಾಲಾದ ಬಾಲಕಿಯ ಮೃತದೇಹ 48 ಘಟನೆಗಳ ಬಳಿಕ ಪತ್ತೆಯಾಗಿದೆ.ಕಳೆದೆರಡು ದಿನಗಳಿಂದ ನೀರಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಪೊಲೀಸರು, ಅಗ್ನಿಶಾಮಕದಳ ,ಮುಳುಗು ತಜ್ಞರು ಹಾಗೂ ಸ್ಥಳೀಯರು ತೀವ್ರ ಶೋಧ ನಡೆಸಿದ್ದು, ಸತತ ಶೋಧಕಾರ್ಯಚರಣೆ ನಡೆಸಿದ ಬಳಿಕ ಇಂದು (ಬುಧವಾರ ) ಸಂಜೆಯ ಸುಮಾರಿಗೆ ಕಾಲು ಸಂಕದ ಸಮೀಪ ಪತ್ತೆಯಾಗಿದೆ .
ಸಂಬಂದಿಸಿದ ಸುದ್ದಿ: https://vknews.in/462170/
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.