(www.vknews.in).
*ಸ್ವಾತಂತ್ರ್ಯ ದಿನಚಾರಣೆ*
ಬಂಟ್ವಾಳ: ಕೆದಿಲ ಗ್ರಾಮದ ಅಲ್ ಮುರ್ಶಿದ್ಇಸ್ಲಾಮಿಕ್ ಅಕಾಡೆಮಿ ಅಂಗ ಸಂಸ್ಥೆಯಾದ ಅಲ್ ಮದ್ರಸತುಲ್ ಬದ್ರಿಯ್ಯಾ ಕುದುಂಬ್ಲಾಡಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು ಸ್ಥಳೀಯ ಸಮಿತಿ ಅಧ್ಯಕ್ಷ ಅಶ್ರಫ್ ಧ್ವಜಾರೋಹಣ ನೆರವೇರಿಸಿದರು ಉಸ್ತಾದ್ ರಫೀಕ್ ಮದನಿರವರು ಮಾತನಾಡುತ್ತಾ ಭಾರತ ಶಾಂತಿ ಸೌಹಾರ್ದತೆ ಯಿಂದ ಭಾರತೀಯರಾದ ನಾವು ಜೀವನ ನಡೆಸಬೇಕು. ನಮ್ಮ ಮನೆಯ ನೆರೆಯವರು ಯಾವ ಧರ್ಮದವರಾದರೊ ಅವರನ್ನು ನಾವು ಗೌರವಿಸಬೇಕು ಎಂದು ಪ್ರವಾದಿ ವಚನವನ್ನು ನೆನಪಿನಲ್ಲಿ ಇಟ್ಟುಕೊಂಡು ನಾವೆಲ್ಲರೂ ಭಾರತೀಯರು ಎಂದು ಸೌಹಾರ್ದತೆಯಿಂದ ಬಾಳೊಣವೆಂದು ನುಡಿದರು ಈ ಕಾರ್ಯಕ್ರಮದಲ್ಲಿ ಸ್ಥಳಿಯರಾದ ಅಶ್ರಪ್, ಅಬೂಬಕ್ಕರ್, ರಪೂಪ್ , ಹಸೈನರ್ ರವರು ಹಾಗು ಮದರಸದ ವಿದ್ಯಾರ್ಥಿಗಳು ಭಾಗವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.