ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕೆಲಸವಿಲ್ಲದೆ ತಮ್ಮ ಒಂದು ದಿನದ ಜೀವನಕ್ಕೋಸ್ಕರ ಬಟ್ಟೆ ವ್ಯಾಪಾರಕ್ಕಾಗಿ ಹಳ್ಳಿ ಹಳ್ಳಿಗೆ ತೆರಳಿ ವ್ಯಾಪಾರ ಮಾಡುತ್ತಿದ್ದವರನ್ನು ಗುಂಪಾಗಿ ಬಂದು ಹಲ್ಲೆ ಮಾಡಿರುವುದು ಖಂಡನೀಯ ಎಂದು ಜಿಲ್ಲಾ ವಕ್ಫ್ ಉಪಾದ್ಯಕ್ಷರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ಹೇಳಿದ್ದಾರೆ.
ಕಾಣಿಯೂರಿನಲ್ಲಿ ನಡೆದ ಈ ಅಮಾನವೀಯ ಘಟನೆಯು ಪೊಲೀಸ್ ಇಲಾಖೆಗೆ ಸಡ್ಡು ಹೊಡೆದಿದ್ದು, ಹಾಗೂ ಮುನುಷ್ಯತ್ವ ಎನ್ನುವುದನ್ನೇ ನೋಡದೆ ಜಾತಿಯನ್ನು ಗುರುತಿಸಿ ಗುಂಪುಹಲ್ಲೆ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಈ ವಿಷಯದಲ್ಲಿ ತೀವ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.