ಕತಾರ್(ವಿಶ್ವಕನ್ನಡಿಗ ನ್ಯೂಸ್): ಕತಾರ್ ವಿಶ್ವಕಪ್ ನಲ್ಲಿ ಇಂದು ನಡೆದ ಫುಟ್ಬಾಲ್ ಪಂದ್ಯಾಟದಲ್ಲಿ ಸ್ಪೇನ್ ವಿರುದ್ದ, ಜಯಗಳಿಸಿ ಮೊರಾಕೋ ಇತಿಹಾಸ ನಿರ್ಮಿಸಿದೆ.
120 ನಿಮಿಷಗಳ ಆಟದ ನಂತರ, ಪಂದ್ಯವು ಪೆನಾಲ್ಟಿಗೆ ತಿರುಗಿದಾಗ ಮೊರಾಕ್ಕೊ ಟಾಸ್ ಗೆದ್ದು ಮೊದಲ ಹೊಡೆತದಲ್ಲಿ ತನ್ನದಾಗಿಸಿಕೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.