ಕತಾರ್(ವಿಶ್ವಕನ್ನಡಿಗ ನ್ಯೂಸ್): ನಿನ್ನೆ ಕತಾರ್ ವಿಶ್ವಕಪ್ ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಶಿಯಾವನ್ನು ಸೋಲಿಸಿ ಅರ್ಜೆಂಟೀನಾ ಫೈನಲ್ ಪ್ರವೇಶಿಸಿದೆ.
ಅಲ್ವಾರೆಜ್ ಅವರ ಬ್ರೇಸ್, ಮೆಸ್ಸಿ ಅವರ ಗೋಲು ಅರ್ಜೆಂಟೀನಾ ಕ್ರೊಯೇಷಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಲು ಸಹಾಯ ಮಾಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.