(www.vknews.in) ಬದ್ರಿಯಾ ಸುನ್ನಿ ಜುಮಾ ಮಸೀದಿ ನೊಣಬೂರು
ಇದರ ಅಧೀನದಲ್ಲಿ ವಾರ್ಷಿಕ ಮಹ್ಲರತುಲ್ ಬದ್ರಿಯ ಇದರ ಅಂಗವಾಗಿ ಸುನ್ನಿ ಸ್ಟೂಡೆಂಟ್ ಫೆಡರೇಷನ್ ನೊಣಬೂರು ಹಾಗೂ ಯುನೈಟೆಡ್ ಮುಸ್ಲಿಂ ಉಮ್ಮತ್ ನೊಣಬೂರು ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 28 ರ ಮಗ್ರಿಬ್ ನಮಾಝಿನ ಬಳಿಕ ಮಲೆನಾಡ ಮಣ್ಣಲ್ಲೇ ಪ್ರಪ್ರಥಮವಾಗಿ ರಾಜ್ಯ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಸಾವಿರಾರು ಜನರು ಕುಳಿತಲ್ಲೆ ವೀಕ್ಷಿಸುವ ಮದನಿಯ್ಯಮ್ ಮಜ್ಲೀಸ್
ಹಾಗೂ ಜನವರಿ 29 ಮಗ್ರಿಬ್ ನಮಾಝಿನ ಬಳಿಕ
ರಾಜ್ಯಮಟ್ಟದ ದಫ್ ಸ್ಪರ್ಧೆ ನೋಣಬುರು, ತೀರ್ಥಹಳ್ಳಿ ಮೊದಲು ನೋಂದಾಯಿಸಿದ 15 ತಂಡಗಳಿಗೆ ಮಾತ್ರ ಅವಕಾಶ
ಬಹುಮಾನಗಳ ವಿವರ
ಪ್ರಥಮ : 15000 ಹಾಗೂ ಆಕರ್ಷಕ ಶೈಲಿಯ ಶಾಶ್ವತ ಪಲಕ ದ್ವಿತೀಯ : 11000 ಹಾಗೂ ಆಕರ್ಷಕ ಶೈಲಿಯ ಶಾಶ್ವತ ಪಲಕ ತೃತೀಯ : 7000 ಹಾಗೂ ಆಕರ್ಷಕ ಶೈಲಿಯ ಶಾಶ್ವತ ಪಲಕ
100 km ದಾಟಿ ಸ್ಪರ್ಧೆಗೆ ಭಾಗವಹಿಸುವ ತಂಡಗಳಿಗೆ 3000 ಪ್ರೋತ್ಸಾಹ ಧನ ಹಾಗೂ ಶಾಶ್ವತ ಪಲಕ ನೀಡುವುದು (ONLY ONE SIDE) ನಿಯಮಗಳು ಶೀಘ್ರದಲ್ಲಿ ಹೆಚ್ಚಿನ ಮಾಹಿತಿಗಾಗಿ 9380294361 8747081120
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.