(www.vknews.in) ಸಿರಾಜುಲ್ ಹುದಾ ದರ್ಸ್ ಅರ್ಕಾಣದಿಂದ ಆರಂಭಿಸಿ ಬಾಕಿಮಾರ್ ಮಂಜೇಶ್ವರ ತಲುಪಿದಾಗ ಸೇರಾಜೆ ಅಬ್ದುಲ್ ಹಮೀದ್ ಲತೀಫಿ ಉಸ್ತಾದರ ದರ್ಸ್ 25 ವರುಷಗಳು ಕಳೆದವು.ಇದರ ಸಿಲ್ವರ್ ಜುಬಿಲಿ ಸಂಭ್ರಮ ಆಚರಣೆಯನ್ನು ಉಸ್ತಾದರ ಶಿಷ್ಯಂದಿರ ಸಂಘಟನೆ ಸಿರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ 2023 ಜನವರಿ 06 ಶುಕ್ರವಾರ ಸಂಜೆ ಸೇರಾಜೆ, ಸುಂಕದಕಟ್ಟೆ ಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಈ ವಿವರಗಳನ್ನು ಸ್ವಾಗತ ಸಮಿತಿಯ ಚೇರ್ ಮೇನ್ ಶೈಖುನಾ ಮರ್ ಹೂಂ ಸುರಿಬೈಲು ಉಸ್ತಾದ್ ರಹ್ಮತುಲ್ಲಾಹಿ ಅಲೈಹಿ ರವರ ಸುಪುತ್ರ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ ತಿಳಿಸಿದರು.ಈ ಕಾರ್ಯಕ್ರಮ ವನ್ನು ಸುನ್ನತ್ ಜಮಾಅತ್ತಿನ ಎಲ್ಲಾ ಸದಸ್ಯರು ವಿಜಯಗೊಳಿಸಬೇಕಾಗಿ ವಿನಂತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.