(www.vknews.in) ಉಳ್ಳಾಲ:ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇಲ್ಲಿ 23ನೇ ಸ್ವಲಾತ್ ವಾರ್ಷಿಕೋತ್ಸವವು ಕೆ.ಪಿ ಹುಸ್ಸೈನ್ ಸಅದಿ ಕೆ ಸಿ ರೋಡ್ ರವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 28 ರಿಂದ 30ರ ವರೆಗೆ ಜರಗಲಿದ್ದು ಡಿ 28/ರಂದು ರಾತ್ರಿ 7:30 ಕ್ಕೆ ಮುಹಮ್ಮದ್ ಅನ್ವರ್ ಅಲಿ ಸಖಾಫಿ ತಂಡದವರಿಂದ ಬುರ್ಧಾ ಮಜ್ಲಿಸ್ 29 ರಂದು ರಫೀಕ್ ಸಅದಿ ದೇಳಂಬಾಡಿ ಪ್ರವಚನ ನೀಡಳಿರುವರು ಡಿ 30 ರಂದು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ರವರು ಪ್ರವಚನ ನೀಡಲಿದ್ದು ಅಸಯ್ಯದ್ ಫಝಲ್ ಕೋಯಮ್ಮ ತಂಙಲ್ (ಕೂರತ್) ರವರು ಸ್ವಲಾತ್ ನೇತೃತ್ವ ವಹಿಸಲಿರುವರು ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ:- ಸಿದ್ದೀಕ್ ಟಿ ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.