ಸಜಿಪ (ವಿಶ್ವ ಕನ್ನಡಿಗ ನ್ಯೂಸ್) : ಪುತ್ತೂರಿನ ಸಾಲ್ಮರ ಸಾದಾತ್ ಮಹಲ್ ನ ಅಂಗಳದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಬಹುಃ ಮರ್ಹೂಮ್ ಸೈಯ್ಯದ್ ಹಸನ್ ಕೋಯ ತಂಙಳ್ ರವರ ಮಗ ಸಜಿಪ ಪದವು ನಿವಾಸಿಯಾಗಿರುವ ಸೂಫಿವರ್ಯರಾದ ಬಹುಃ ಸೈಯ್ಯದ್ ಹಂಝಾ ತಂಙಳ್ ವಫಾತಾದರು.
ಇವರು ಉದ್ಯಾವರ ಬಹುಃ ಸೈಯ್ಯದ್ ಪೂಕುಂಞ ತಂಙಳ್ ರವರ ಮತ್ತು ಪುತ್ತೂರಿನ ಸಾಲ್ಮರದ ಬಹುಃ ಸೈಯ್ಯದ್ ಹಾದಿ ತಂಙಳ್, ಬಹುಃ ಯಹ್ಯಾ ತಂಙಳ್ ಮತ್ತು ಬಹುಃ ಸೈಯ್ಯದ್ ಶರಪುದ್ದೀನ್ ತಂಙಳ್ ರವರ ಸಹೋದರರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.