(www.vknews.in) ಪುತ್ತೂರು :- 27-12-2022 ರಂದು ಸಂಜೆ ಶಾಲೆಯಿಂದ ಮನೆ ಕಡೆಗೆ ಹೋಗುವ ದಾರಿಯಲ್ಲಿ ಪುನೀತ್ ಎಂಬ ವಿದ್ಯಾರ್ಥಿಗೆ ಕಾರೊಂದು ಅಪಘಾತವಾಗಿ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಆಪರೇಷನ್ ಗಾಗಿ 5 ಲಕ್ಷದಷ್ಟು ವೆಚ್ಚವಾಗಲಿದ್ದು ಇದನ್ನರಿತ k4 ಕುಟ್ಟಿ vlog ಎಂಬ ಯೂಟ್ಯೂಬ್ ಚಾನೆಲ್ ಪುತ್ತೂರಿನ ಕೆಲವೊಂದು ಅಂಗಡಿಗಳಿಗೆ ಮತ್ತು ಸಾರ್ವಜನಿಕರಿಂದ ವಿದ್ಯಾರ್ಥಿಗಾಗಿ ಸಹಾಯ ಹಸ್ತ ಚಾಚಲಾಯಿತು ಶೇಖರಿಸಿದ ಎಲ್ಲಾ ಮೊತ್ತಗಳನ್ನು ವಿದ್ಯಾರ್ಥಿ ಕಲಿಯುತ್ತಿರುವ ಶಾಲೆಯ ಮುಕ್ಯೋಪಾಧ್ಯಾಯರಿಗೆ ನೀಡಲಾಗಿತ್ತದೆ ಎಂದು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.