(www.vknews.in) ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಸಾಧನೆಗೈದ ಗಾಂಧಿನಗರ ಮದರಸ ವಿದ್ಯಾರ್ಥಿಗಳಿಗೆ ಎಂ ಜೆ ಎಂ ಆಡಳಿತ ಸಮಿತಿ ಮತ್ತು ಸ್ಟಾಫ್ ಕೌನ್ಸಿಲ್ ವತಿಯಿಂದ ಸನ್ಮಾನಿಸಲಾಯಿತು
ವಿವಿಧ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ, ದ್ವೀತಿಯ ಸ್ಥಾನ ಪಡೆದ ಮಹಮ್ಮದ್ ಫಾಝಿಲ್, ಉಮ್ಮರ್ ಮುಖ್ತರ್, ಮಹಮ್ಮದ್ ತಮೀಮ್, ಮಹಮ್ಮದ್ ಜಾಝಿಲ್, ಮಹಮ್ಮದ್ ಶಮನ್, ಮಹಮ್ಮದ್ ಹಫ್ರಾಜ್ ಇ ವರುಗಳನ್ನು ಸನ್ಮಾ ನಿಸಲಾಯಿತು ಈ ಸಂದರ್ಭದಲ್ಲಿ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್ ಕೋಶಾಧಿಕಾರಿ ಮುಹಿಯ ದ್ದೀನ್ ಫ್ಯಾನ್ಸಿ, ನಿರ್ದೇಶಕ ಎಸ್. ಎಂ. ಹಮೀದ್,ಖತೀ ಬರಾದ ಅಶ್ರಫ್ ಖಾಮಿಲ್ ಸಖಾಫಿ, ಮದರಸ ಮುಖ್ಯ ಗುರುಗಳಾದ ಇಬ್ರಾಹಿಂ ಸಖಾಫಿ ಪು0ಡೂರ್ ಮೊದಲಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.