(www.vknews.in) ; ನೌಷಾದ್ ಹಾಜಿ ಹೆಸರು ಕೇಳಿದಾಗಲೆಲ್ಲ ಮಸ್ತಿಸ್ಕದಲ್ಲಿ ಹಾದು ಬರುವುದೆ ಅಹಂಭಾವ ವಿಲ್ಲದ ಯಾರೋಂದಿಗು ದ್ವೇಷ ವಿಲ್ಲದ ಎಲ್ಲರನ್ನು ಕಿರುನಗೆಯಿಂದಲೆ ಬರಮಾಡಿ ಕೊಳ್ಳುತ್ತಿದ್ದ ಒಬ್ಬ ಸಮುದಾಯದ ಯುವ ನಾಯಕ . ನಂಡೆ ಫೆಂಕಲ್ ಎಂಬ ಅಭಿಯಾನ ಮಾಡಿಕೊಂಡು ನಿರ್ಗತಿಕರಾದ 600 ರಕ್ಕೂ ಅದಿಕ ಬಡ ಹೆಣ್ಮಕ್ಕಳಿಗೆ ನಮ್ಮೂರ ಶ್ರೀಮಂತರ ಸಹಕಾರದಿಂದ ಮದುವೆ ಮಾಡಿಸಿದ ಧೀರ .।ಬಡವರ ಪಾಲಿಗೆ ಸ್ವಪ್ನ ಎಂದೇ ಹೆಸರು ಪಡೆದ ನಮ್ಮೆಲ್ಲರ ಆತ್ಮೀಯ ಸ್ನೇಹಿತ ಹಾಜಿ ನೌಶಾದ್ ಇಂದು ನಮ್ಮೆಲ್ಲರನ್ನೂ ಕಣ್ಣೀರಲ್ಲಿ ಮುಳುಗಿಸಿ ಅಲ್ಲಾಹನ ಅನುಲ್ಲಂಘನೀಯ ವಿದಿಗೆ ವಿದೇಯರಾದ ನೌಷಾದ್ ಹಾಜಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು ಬಡವ ಮತ್ತು ನಿರ್ಗತಿಕರ ಕಣ್ಮಣಿ ಸಮುದಾಯದ ಉತ್ತುಂಗ ಒನ್ನೆ ಬೆಳೆಸಿದ ನೌಶಾದ್ ಹಾಜಿ ಇನ್ನು ನೆನಪು ಮಾತ್ರ.
ಅಲ್ಲಾಹನು ಅವರ ಕುಟುಂಬಕ್ಕೆ ಸಹನೆಯನ್ನು ಕರುಣಿಸಲಿ ಅವರ ಪರಲೋಕ ಜೀವನದಲ್ಲಿ ಇಹದಲ್ಲಿ ಲಬಿಸಿದ ಉನ್ನತಿಗಿಂತಲೂ ದುಪ್ಪಟ್ಟು ಉನ್ನತಿ ಯನ್ನು ಅಲ್ಲಾಹನು ನೀಡಿ ಸಂತೋಷ ಗೊಳಿಸಲಿ… ಆಮೀನ್, ಇವರ ಕುಟುಂಬಕ್ಕೆ ಹಾಗೂ ಸಮುದಾಯದ ಅಭಿಮಾನಿಗಳ ಬಲಗದವರಿಗೆ ದುಃಖವನ್ನು ಬರಿಸುವ ಶಕ್ತಿ ಅಲ್ಲಾಹು ಕರುಣಿಸಲಿ ಆಮೀನ್ ಯಾರಬ್ಬಲ್ ಅಲಮೀನ್.
ರಿಯಾಜ್ ಹರೇಕಳ ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯದರ್ಶಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.