ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಒಮಾನ್ ಇದರ ಅದೀನದಲ್ಲಿ ಫೆ.17 ಕ್ಕೆ ‘ಅಲ್ ಮುಬಾಷಿರ’ KCF ಗ್ರ್ಯಾಂಡ್ ಫ್ಯಾಮಿಲಿ ಮೀಟ್ ನಡೆಯಲಿದ್ದು, ಇದರ ಸ್ವಾಗತ ಸಮಿತಿಯನ್ನು
ದಿನಾಂಕ 06/01/2023 ರ ಶುಕ್ರವಾರದಂದು ಸಿಎಂ ಸೆಂಟರ್’ನಲ್ಲಿ KCF ಒಮಾನ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಎಕ್ಸಿಕ್ಯುಟಿವ್ ಸಭೆಯಲ್ಲಿ ಸಮಿತಿಯನ್ನು ರಚಿಸಲಾಯಿತು.
ಸಲಹೆಗಾರರಾಗಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ, ಚೇರ್ಮೇನ್ ಆಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಕಾರ್ಯದರ್ಶಿಯಾಗಿ ಹಂಝ ಹಾಜಿ ಕನ್ನಂಗಾರ್, ಕೇಶಾಧಿಕಾರಿಯಾಗಿ ಇಕ್ಬಾಲ್ ಬರ್ಕ, ವೈಸ್ ಚೇರ್ಮನ್ ಗಳಾಗಿ ಜನಾಬ್ ಅಯ್ಯೂಬ್ ಕೋಡಿ,ಜನಾಬ್ ಆರಿಫ್ ಕೋಡಿ, ಉಬೈದುಲ್ಲಾ ಸಖಾಫಿ ಮಿತ್ತೂರು, ಭಾಷ ನಿಝ್ವ ತೀರ್ಥ ಹಳ್ಳಿ, ಅಬ್ಬಾಸ್ ಮರಕ್ಕಡ, ಹಾಗೂ ಕನ್ವೀನರ್ ಗಳಾಗಿ ಇಬ್ರಾಹೀಂ ಹಾಜಿ ಅತ್ರಾಡಿ, ಸ್ವಾದಿಕ್ ಹಾಜಿ ಸುಳ್ಯ, ನವಾಝ್ ಮಣಿಪುರ, ಝುಬೈರ್ ಸಅದಿ ಪಾಟ್ರುಕೋಡಿ, ಸಫ್ವಾನ್ ಇವರುಗಳನ್ನು ಹಾಗೂ ಸದಸ್ಯರುಗಳಾಗಿ ಇರ್ಫಾನ್ ಕೂರ್ನಡ್ಕ, ಮುಝಮ್ಮಿಲ್ ಅಳಕೆ ಮಜಲು, ಇಕ್ಬಾಲ್ ಎರ್ಮಾಳ್, ಸಂಶುದ್ದೀನ್ ಪಾಲ್ತಡ್ಕ, ಶಫೀಕ್ ಎಲಿಮಲೆ ಸುಳ್ಯ, ಶಫೀಕ್ ಮಾರ್ನಬೈಲು, ಲತೀಫ್ ಮಂಜೇಶ್ವರ, ಸಲೀಮ್ ಮಿಸ್ಬಾಹಿ, ಹಾರಿಸ್ ಕೆೊಳಕೇರಿ, ಜಸೀಮ್ ಅಹಮದ್ ಕೊಪ್ಪ, ಹನೀಫ್ ಕೆಸಿರೋಡ್, ಹುಸೈನ್ ನಿಝ್ವ ತೀರ್ಥ ಹಳ್ಳಿ, ವಾರಿಸ್ ಮಣಿಪುರ , ಉಮರುಲ್ ಫಾರೂಕ್ ಕುಕ್ಕಾಜೆ, ಮುಬೀನ್ ಜೋಕಟ್ಟೆ, ಲತೀಫ್ ಸಲಾಲ ಸುಳ್ಯ ಫಾರೂಕ್ ಇವರುಗಳನ್ನು ಆರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.