(www.vknews.in) ; ಭಾರತ ಗಣರಾಜ್ಯೊತ್ಸವದ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಯೂನಿಟ್ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಬೊಳ್ಳೂರು ಇದರ ಮುಂಭಾಗದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶೈಖುನಾ ಅಲ್ ಹಾಜ್ ಮುಹಮ್ಮದ್ ಅಝ್.ಹರ್ ಪೈಝಿ ಬೊಳ್ಳೂರು ಇವರು ಕಾರ್ಯಕ್ರಮ ಉದ್ಘಾಟಿಸಿ ದ್ವಜಾರೋಹಣ ಗೈದರು. ತ್ವಯ್ಯಿಬ್ ಪೈಝಿ ಬೊಳ್ಳೂರು ಅತೀಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ನಾಸಿರ್ ಮುಸ್ಲಿಯಾರ್ ಬೊಳ್ಳೂರು ಅತೀಥಿ ಭಾಷಣ ನಡೆಸಿ ಗಣರಾಜ್ಯ ದಿನಾಚರಣೆಯ ಶುಭಾಶಯ ಕೋರಿದರು.
ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಕಾರ್ಯದರ್ಶಿ ಅಕೀಲ್ ಎಮ್.ಸಿ.ಎಫ್, ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಲೆಕ್ಕ ಪರಿಶೋದಕ ಸೆಯ್ಯದ್ ಮೋನು, ಬೊಳ್ಳೂರು ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಅಲ್ಪಾಝ್ ಇಂದಿರಾನಗರ,ಬೊಳ್ಳೂರು ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಕಾದರ್ ಎ.ಕೆ,ಉಪಾಧ್ಯಕ್ಷ ಟಿ.ಎಚ್.ಎ ರೆಹಮಾನ್,ಜೊತೆ ಕಾರ್ಯದರ್ಶಿ ಬಿ.ಎಮ್ ಸುಲೈಮಾನ್ ಹಾಗೂ ಬಿ.ಎ ಕರೀಂ ಬೊಳ್ಳೂರು, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕಾದರ್ ಹಾಗೂ ಅಬ್ದುಲ್ ಅಝೀಝ್,ಧಪ್ ಕಮೀಟಿ ಬೊಳ್ಳೂರು ಇದರ ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ರಿಯಾಝ್ ಪೈಝಿ,ಸೈಪುದ್ದಿನ್ ಅಝ್ಹರಿ,ಅನ್ಸಾರ್ ಅಝ್ಹರಿ,ಬಿ.ಎಂ ಇಬ್ರಾಹಿಂ ಸೇರಿ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.