(ವಿಶ್ವ ಕನ್ನಡಿಗ ನ್ಯೂಸ್) : ಇನ್ನು ಮುಂದೆ ಈ ಯುವಕನಿಗೆ ಡಯಾಲಿಸಿಸ್ ಮಾಡಲು ಅಸಾಧ್ಯ. ಅನಿವಾಸಿಯಾಗಿ ತನ್ನ ಕುಟುಂಬದ ಜವಾಬ್ದಾರಿಯನ್ನು ಹೆಗಲಲ್ಲಿ ಹೊತ್ತು, 29 ವರ್ಷ ಪ್ರಾಯದ ನಾಸೀರ್ ನ ನೋವು ಈ ಸಮಾಜಕ್ಕೆ ಮರುಕ ಹುಟ್ಟಬೇಕಾಗಿದೆ. ಕಿಡ್ನಿ ಮರು ಜೋಡಣೆ ಮಾಡದಿದ್ದರೆ ಈ ಯುವಕನ ಪ್ರಾಣ ಉಳಿಯಲು ಸಾದ್ಯವಿಲ್ಲ. ಕಿಡ್ನಿ ಡೋನರ್ ಇಲ್ಲದ ಕಾರಣದಿಂದ ಮರುಜೋಡಣೆಗೆ 40 ಲಕ್ಷ ರೂಪಾಯಿ ಬೇಕಾಗಿದೆ.
ಓದುಗರೇ, ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಯೌವನ ಪ್ರಾಯದಲ್ಲಿ ತನ್ನ ಕಿಡ್ನಿಗಳನ್ನು ಕಳೆದುಕೊಂಡು ಸಮಾಜದ ಮುಂದೆ ಸಹಾಯ ಕೇಳುತ್ತಿರುವ ನಾಸೀರ್ ಓರ್ವ ಸಮಾಜ ಸೇವಕ. ಅಲಿ ಬನಾತ್ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿ ಅದರ ಮೂಲಕ ಸಮಾಜದ ನಿರ್ಗತಿಕರ ಕಣ್ಣೀರೊರೆಸಿದ ಕರುಣೆಯ ಜೀವಕ್ಕೆ ನಾವೀಗ ಕರುಣೆ ತೋರಬೇಕಾಗಿದೆ. ನಾಸಿರ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಹ್ಮಾನಿಯ ಟೌನ್ ಜುಮಾ ಮಸೀದಿ ಜಮಾಅತಿಗೆ ಒಳಪಟ್ಟ ಕುಟುಂಬವಾಗಿದೆ.
ಸಹೃದಯರೇ ಜಾತಿ,ಧರ್ಮ ನೋಡದೆ ಈ ಸಮಾಜ ಸೇವಕನಿಗೆ ಸಹಾಯ ಮಾಡಿ ಜೀವ ಉಳಿಸಿ.. Phone pay/ Google pay 9686247539 (Abdul Nasser)
Abdul Naseer A/N :39959886737 IFSC :SBIN0040953 State Bank of India Kadaba Branch
89044 45868 ಹಾರೀಶ್ ಕಡಬ (ಸದಸ್ಯರು ಅಲಿ ಬನಾತ್ ಚಾರಿಟೇಬಲ್ ಟ್ರಸ್ಟ್(ರಿ) ಕಡಬ
KNK TRUST(R) More information call +91 86180 81627 +91 84950 00313 +91 89714 35963
ಪ್ರಕಟಣೆ; ಕಾರುಣ್ಯ ನಿಧಿ ಕರ್ನಾಟಕ (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.