(www.vknews.in) ಹಿದಾಯತ್ತುಲ್ ಇಸ್ಲಾಂ ವೆಲ್ಫೇರ್ ಎಜ್ಯುಕೇಶನ್ ಕಮಿಟಿ (ರಿ) ಕಲಾಯಿ 44 ನೇ ವಾರ್ಷಿಕ ದ ಪ್ರಯುಕ್ತ, ಮದೀನಾ ಜುಮಾ ಮಸೀದಿ ಕಲಾಯಿ ಇದರ ಸಹಯೋಗ ದೊಂದಿಗೆ ಧಾರ್ಮಿಕ ಪ್ರವಚನ, ಸ್ಥಳೀಯ ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ, ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವು ಮದೀನಾ ಜುಮಾ ಮಸೀದಿ ಕಲಾಯಿ ಇದರ ಅಧ್ಯಕ್ಷರರಾದ ಹಬೀಬ್ ಎಂ. ಎಸ್ ಇವರ ಅಧ್ಯಕ್ಷತೆ ಯಲ್ಲಿ ಇತ್ತೀಚಿಗೆ ಖೈಬರ್ ನಗರ ಕಲಾಯಿ ಯಲ್ಲಿ ನಡೆಯಿತು.ಅಬ್ದುಲ್ ಖಾದರ್ ಫೈಝಿ ಜಾವಗಲ್ ಮುದರ್ರಿಸ್ ಎಂಜೆಎಂ ಕಲಾಯಿ ಇವರು ದುವಾ ನೆರವೇರಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಸಾದಿಕ್ ಶೇಖ್ ಕಲಾಯಿ, ಇಲ್ಯಾಸ್ ಅರ್ಶದಿ,ಅಶ್ಫಾ ಕ್ ಫೈಝಿ, ಉಸ್ಮಾನ್ ಶರೀಫ್ ಅಧ್ಯಕ್ಷರು ಹಿದಾಯತ್ತುಲ್ ಇಸ್ಲಾಂ ವೆಲ್ಫೇರ್ ಎಜ್ಯುಕೇಶನ್ ಕಮಿಟಿ (ರಿ) ಕಲಾಯಿ, ಮದರಸ ಶಿಕ್ಷಕರು, ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅಬ್ದುಲ್ ಹಕೀಮ್ ಎಂ. ಟಿ, ಸ್ವಾಗತಿ
ನಿಸಾರ್ ಅಹ್ಮಮದ್ ಯು.ಕೆ ಧನ್ಯವಾದ ವಿತ್ತು. ಇರ್ಫಾನ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.