(www.vknews.in) : 23 /1/ 23 ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಜಬ್ ತಿಂಗಳ ಚಾಂದ್ 1 ಆಗಿದ್ದು, ಅದರಂತೆ ಜನವರಿ 24 ಮಂಗಳವಾರದಿಂದ ರಜಬ್ ತಿಂಗಳು ಪ್ರಾರಂಭವಾಗಿರುತ್ತದೆ.
ಅದೇರೀತಿ ರಜಬ್ 27 ರ ಇಸ್ರಾ – ಮಿಅರಾಜ್ ರಾತ್ರಿ ಫೆಬ್ರವರಿ 18 ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ ಹಾಗೂ ಉಪವಾಸವು ಫೆಬ್ರವರಿ 19 ಆದಿತ್ಯವಾರ ದಂದು ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ.
(ಪ್ರಕಟನೆ : ಬಿ.ಕೆ.ಅಬ್ದುರ್ರಹ್ಮಾನ್ ಮದನಿ ಮೂಳೂರು. ನಾಇಬ್ ಖಾಝಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.