ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ ಖ ಸಿ ಕರ್ಬಲಾ ಕೌಂಪೌಂಡ್ ನಲ್ಲಿ ಕುದ್ರೋಳಿ ಮಖಾಂ ಉರೂಸ್ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಪೆಬ್ರವರಿ 18 ರಂದು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ದ ಕ ಜಿಲ್ಲೆ ನೇತ್ರತ್ವದಲ್ಲಿ ನಡೆಯಿತು.
ದರ್ಗಾ ಅಧ್ಯಕ್ಷ ಮುಸ್ತಾಕ್ ಕುದ್ರೋಳಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಬಂದರ್ ಖತೀಬರಾದ ಬಹು| ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಖತೀಬರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಬಂದರ್ ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿ, ಜ| ಹಾಜಿ ಬಿ. ಅಬೂಬಕ್ಕರ್ ಮಾಜಿ ಅಧ್ಯಕ್ಷರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಜ| ಕೆ. ಅಶ್ರಫ್ ಮಾಜಿ ಮೇಯರ್, ಅಧ್ಯಕ್ಷರು, ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜ| ಎಂ ಅಬ್ದುಲ್ ಅಝೀಝ್ ಮಾಜಿ ಕಾರ್ಪೋರೇಟರ್, ಕುದ್ರೋಳಿ, ಜ| ಹಾಜಿ ಮುಹಮ್ಮದ್ ಹನೀಫ್ ಪ್ರ.ಕಾರ್ಯದರ್ಶಿ, ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ, ಜ .ಪಕೀರಬ್ಬ ಮಾಸ್ಟರ್ ಮಾರೋಡಿ ಉಪಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಜ| ಹಾಜಿ ಎಂ. ಅಬೂಬಕ್ಕರ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ, ಜ| ಅಲ್ತಾಫ್ ಹುಸೈನ್ ಉಪಾಧ್ಯಕ್ಷರು, ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ.) ದರ್ಗಾ ಸಮಿತಿ, ಕುದ್ರೋಳಿ, ಜ| ಕೆ. ಹುಸೈನ್ ಮಾಜಿ ಸದಸ್ಯರು, ನಡುಪಳ್ಳಿ ಜುಮಾ ಮಸೀದಿ, ಕುದ್ರೋಳಿ ಎನ್ ಕೆ ಅಬೂಬಕ್ಕರ್ ಉಪಾಧ್ಯಕ್ಷರು ದ ಕ ಮದರಸ ಮ್ಯಾನೇಜ್ ಮೆಂಟ್ ಸಮಿತಿ ಜ! ಮುಹಮ್ಮದ್ ಹಾರಿಸ್ ಪ್ರದಾನ ಕಾರ್ಯದರ್ಶಿ ನಡುಪಳ್ಳಿ ಜುಮಾ ಮಸೀದಿ ,ದರ್ಗಾ ಸಮಿತಿ ಸದಸ್ಯರು ಗಳಾದ ಅಬ್ದುಲ್ಲಾ ಕೆ ಚ್ ಬಿ ,ನವಾಝ್ ಅಬ್ಬಾಸ್ ,ಆಸಿಪ್,ಗಪೂರ್ ಯೂಸುಪ್ ,ಖಲೀಲ್ ಕಬೀರ್ ಹಾಗೂ ಹಲವು ಉಲಮಾ ಉಮರಾ ನಾಯಕರುಗಳು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.