ಮಂಗಳೂರು (www.vknews.in) : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ ಖ ಸಿ ದರ್ಗಾ ಷರೀಫ್ ಕುದ್ರೋಳಿ ಮಖಾಂ ಉರೂಸ್ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸ ದಲ್ಲಿ ಸಜ್ಜನರ ಹಾದಿ ಎಂಬ ವಿಷಯದಲ್ಲಿ ಅಹ್ಲ್ ಸುನ್ನತ್ ವಲ್ ಜಮಾಅತ್ ತತ್ವ ಆದರ್ಶಗಳನ್ನು ವಿವರಿಸುತ್ತಾ ಮನುಷ್ಯನ ಜೀವನವು ಸಜ್ಜನ ಹಾದಿಯಲ್ಲಿ ಮುಂದುವರಿಯಲು ಹಲವಾರು ವಿಷಯಗಳನ್ನು ಕೆ ಪಿ ಸಿರಾಜುದ್ದೀನ್ ಸಖಾಫಿ ಸಖಾಫಿ ಕನ್ಯಾನ ವಿವರಿಸಿದರು.
ಈ ಸಂದರ್ಭದಲ್ಲಿ ನಡುಪಳ್ಳಿ ಖತೀಬ್ ಕೆ ಎಸ್ ರಿಯಾಝ್ ಪೈಝಿ ಕಕ್ಕಿಂಜೆ,ದರ್ಗಾ ಅಧ್ಯಕ್ಷ ಮುಸ್ತಾಕ್ ಕೆ ಇಸ್ಮಾಯಿಲ್ ಬಂದರ್ ಯತೀಂಖಾನ ಮುದರ್ರಿಸ್ ಸಖಾಫಿ ಹಾಗೂ ಉಲಮಾ ಉಮರಾ ನಾಯಕರುಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.