(www.vknews.in) : ರಾಜ್ಯದಲ್ಲಿ ಈಗಾಗಲೇ ರಾತ್ರಿ ಹತ್ತು ಘಂಟೆಯಿಂದ ಬೆಳಗ್ಗೆ 06ರ ತನಕ ಧಾರ್ಮಿಕ ಕೇಂದ್ರ ಹಾಗೂ ಇತರ ಕಡೆಗಳಲ್ಲಿ ಧ್ವನಿವರ್ಧಕ ನಿರ್ಬಂಧ ಕಾನೂನು ಜಾರಿಯಲ್ಲಿದ್ದು,ಮಾರ್ಚ್ 20 ರಿಂದ ಆರಂಭವಾಗುವ ರಂಝಾನ್ ತಿಂಗಳಿನಲ್ಲಿ ಬೆಳಗ್ಗಿನ ಆರು ಘಂಟೆಯ ಮುಂಚಿತವಾಗಿ ನಮಾಜ್ ಗಾಗಿ ಕರೆ ನೀಡುವ ಆಝಾನ್ ಗೆ ವಿನಾಯಿತಿ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಕಾನೂನು ಕಾನೂನು ಸಚಿವ ಜಿ ಮಾಧುಸ್ವಾಮಿ,ರಾಜ್ಯ ಪೊಲೀಸ್ ಮಹಾ ವರಿಷ್ಠಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಿದ್ದು ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈ ಗೊಳ್ಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.