(www.vknews.in) ; 2023 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ. ರಿ ಇದರ ವತಿಯಿಂದ ಇಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರ ನಗರದ ಪಂಚಗಿರಿ ವಿದ್ಯಾ ಸಂಸ್ಥೆ ಮುಂಬಾಗದಲ್ಲಿ ತಂಪು ಪಾನೀಯ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಡಾಕ್ಟರ್ ನಂದಿ ಬಾಷ ರಾಜ್ಯ ಕಾರ್ಯದರ್ಶಿ ಹಾಶಿಂ ಬನ್ನೂರು ಜಿಲ್ಲಾಧ್ಯಕ್ಷರಾದ ವಿ. ರಾಜಶೇಖರ ಸಫೀರ್ ತಾಲೂಕು ಅಧ್ಯಕ್ಷ ಸೈಫುಲ್ಲಾ ಕೆ.ಎಂ ಫಝಲುಲ್ಲಾ ನವಾಝ್ ಅಝಂ ಖನ್ ಮೋಹನ್ ಕುಮಾರ್ ಜಯಕುಮಾರ್ ಶ್ರೀಧರ್ ಆಶಿಶ್ ಅಂಬರೀಷ್ ಮೌಲಾಖಾನ್ ಗಂಗಾಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.