ದುಬೈ (ವಿಶ್ವ ಕನ್ನಡಿಗ ನ್ಯೂಸ್) | ದುಬೈ ಇಂಟರ್ನ್ಯಾಷನಲ್ ಪವಿತ್ರ ಕುರಾನ್ ಸ್ಪರ್ಧೆಯ 26 ನೇ ಅಧಿವೇಶನದ ವಿಜೇತರನ್ನು ಘೋಷಿಸಿದೆ. ಬಾಂಗ್ಲಾದೇಶದ ಸಾಲಿಹ್ ಅಹ್ಮದ್ ಮೊದಲ ಸ್ಥಾನದಲ್ಲಿದ್ದಾರೆ. ಇಥಿಯೋಪಿಯಾದ ಅಬ್ಬಾಸ್ ಹಾದಿ ಉಮರ್ ಎರಡನೇ ಸ್ಥಾನ ಪಡೆದರೆ, ಸೌದಿ ಅರೇಬಿಯಾದ ಖಾಲಿದ್ ಸುಲೈಮಾನ್ ಸಲೇಹ್ ಅಲ್ ಬರಕಾನಿ ಮೂರನೇ ಸ್ಥಾನ ಪಡೆದರು.
ನೂರುದ್ದೀನ್ (ಕ್ಯಾಮರೂನ್), ಹಾಡಿ ಮೌಲಾನಾ (ಇಂಡೋನೇಷ್ಯಾ), ಅಬ್ದುಲ್ ಅಲಿಮ್ ಅಬ್ದುರಾಹಿಮ್ ಮುಹಮ್ಮದ್ ಹಾಜಿ (ಕೀನ್ಯಾ), ಮೊಹಮ್ಮದ್ ಹಜ್ ಅಸಾದ್ (ಸಿರಿಯಾ), ಮೊಹಮ್ಮದ್ ಅಬ್ದುಲ್ ಅಹ್ಮದ್ ಖಾಸಿಮ್ (ಯೆಮೆನ್), ಅಬ್ದುಲ್ ಅಜೀಜ್ ಬಿನ್ ನೂರ್ ನಜ್ರಾನ್ (ಬ್ರೂನಿ) ಮತ್ತು ಹಮ್ಜಾ ಮುಸ್ತಾಕ್ (ಮೊರಾಕ್ಕೊ) ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.