(www.vknews.in) ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸೂರ್ಯ ನೂರುಲ್ ಇಸ್ಲಾಂ ಸುನ್ನಿ ಮದರಸದ 6,7,10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದು ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 100ರ ಫಲಿತಾಂಶ ಪಡೆದಿರುತ್ತಾರೆ.
ಈ ಉತ್ತಮ ಫಲಿತಾಂಶಕ್ಕೆ ಕಾರಣಕರ್ತರಾದ ಗುರುಗಳಾದ ಇಸ್ಮಾಯಿಲ್ ಸಹದಿ ಅಲ್ ರಶಾದಿ, ಹಾಗು ಜಮಾಲ್ ಝುಹ್ರಿ ಮತ್ತು ಎಲ್ಲಾ ವಿದ್ಯಾರ್ಥಿಗಳನ್ನು ಜಮಾಹತ್ ಅಧ್ಯಕ್ಷರು ಅಭಿನಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.