ಸಾಮಾಜಿಕ ಜಾಲ ತಾಣದ ಮೂಲಕ ದೇಶ ವಿದೇಶದ ಕನ್ನಡಿಗರ ಮನೆ ಮಾತಾಗಿರುವ ವಿಶ್ವ ಕನ್ನಡಿಗ ನ್ಯೂಸ್ ಎಂಬ ವಿಕೆ ನ್ಯೂಸ್, ದೇಶ ವಿದೇಶದ ಎಲ್ಲಾ ಸುದ್ದಿಗಳನ್ನು ಸತ್ಯ ಮತ್ತು ನಿಷ್ಠೆಯಿಂದ ಜನರಿಗೆ ತಲುಪಿಸುತ್ತಿರುವ ವಿಕೆ ನ್ಯೂಸ್ ಬಳಗಕ್ಕೆ 13 ವರ್ಷ ಪೂರೈಸುತಿರುವ ಈ ಶುಭ ಸಂದರ್ಭದಲ್ಲಿ ಶುಭ ಹಾರೈಸುತ್ತಾ..
ಪ್ರವಾಸಿಗರ ಎಲ್ಲಾ ಮಾಹಿತಿಗಳನ್ನು ಪ್ರಕಟಿಸುತ್ತಾ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾನ್ವಿತ ಬರಹಗಾರರಿಗೆ ಉತ್ತಮ ಪ್ರೋತ್ಸಾಹವನ್ನು ಕೊಡುತ್ತಾ ಮಾಧ್ಯಮ ರಂಗದಲ್ಲಿ ಕ್ರಾಂತಿಯನ್ನೇ ಮಾಡುತ್ತ ಮುನ್ನುಗ್ಗುತಿರುವ ವಿಕೆ ನ್ಯೂಸ್ ಬಳಗವು ಇನ್ನೂ ಉತ್ತುಂಗ ಶಿಖರಕ್ಕೇರಲಿ ಎಂದು ಹಾರೈಸುತೇನೆ.
ಮುಹಮ್ಮದ್ ನಿಯಾಝ್ ಬಲುಮೂಲೆ ಶಾರ್ಜಾ(U A E)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.