ಪಾಲಕ್ಕಾಡ್(ವಿಶ್ವಕನ್ನಡಿಗ ನ್ಯೂಸ್):ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ ನವವಿವಾಹಿತರು ಸಾವನ್ನಪ್ಪಿದ್ದಾರೆ. ಕಣ್ಣಾನೂರು ಪುದುಕೋಡ್ ಮೂಲದ ಅನಿಶಾ ಮೃತರು.ಈ ಘಟನೆ ಪಾಲಕ್ಕಾಡ್ ಪುದುಶೇರಿಯ ಕುರುಡಿಕ್ಕಾಡ್ ನಲ್ಲಿ ನಡೆದಿದೆ.
ಬೈಕ್ ಚಲಾಯಿಸುತ್ತಿದ್ದ ಅನಿಶಾ ಪತಿ ಕೊಯಂಬತ್ತೂರು ಮೂಲದ ಶಾಕಿರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆನ್ಮಾರಾದಲ್ಲಿರುವ ಸಂಬಂಧಿಕರ ಮನೆಗೆ ಬಂದು ಕೊಯಮತ್ತೂರಿಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಳೆದ ತಿಂಗಳು ಇಬ್ಬರೂ ಮದುವೆಯಾಗಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.