ಪುತ್ತೂರು (www.vknews.in) : ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವ ಆಶೀರ್ವಾದ ಎಂಟರ್ ಪ್ರೈಸಸ್ ಅವರಿಂದ ಬಂಪರ್ ಮೂರು ಮನೆ ಹಾಗೂ ಮಹೀಂದ್ರ ಥಾರ್, ಕಾರು, ಬೈಕ್ ಚಿನ್ನ, ಡೈಮಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಹುಮಾನವನ್ನು ಉಡುಗೊರೆಯಾಗಿ ನೀಡುವ ವಿಶಿಷ್ಟ ಕನಸಿನ ಯೋಜನೆ ಆಶೀರ್ವಾದ ಎಂಟರ್ ಪ್ರೈಸಸ್” ಸಂಸ್ಥೆಯಡಿ ಪುತ್ತೂರಿನಲ್ಲಿ ಆರಂಭಗೊಂಡಿದೆ.
ಮನೆಯೊಂಬುದೊಂದು ಕನಸು, ಅದನ್ನು ಅದೃಷ್ಟವಾಗಿ ಪಡೆಯುವ ಅವಕಾಶವನ್ನು ಈ ಸಂಸ್ಥೆಯು ನಿಮ್ಮ ಮುಂದಿಟ್ಟಿದೆ. ಪ್ರತಿ ತಿಂಗಳ ಉಳಿತಾಯದ 1000ರೂಪಾಯಿಗೆ ಅದೃಷ್ಟ ಬಹುಮಾನವಾಗಿ ಮನೆ, ಕಾರು ಇತ್ಯಾದಿ ಮೇಲ್ಕಂಡ ಬಹುಮಾನಗಳನ್ನು ನೀಡಲಾಗುವುದು. ಅಂತಿಮವಾಗಿ ವಿಜೇತರಾಗದ ಪ್ರತಿಯೊಬ್ಬ ಸದಸ್ಯರಿಗೂ ಅವರು ನೀಡಿರುವ ಮೊತ್ತದ ಬಹುಮಾನವಾಗಿ ಆ ಮೌಲ್ಯದ ಪ್ರೋತ್ಸಾಹಕ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮೆಷಿನ್ ,ಟಿವಿ ಇನ್ವರ್ಟರ್, ಸೋಫಾ, ಎ.ಸಿ ಹೋಮ್ ಥಿಯೇಟರ್ ಇದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ ಪಡೆಯುವ ಅವಕಾಶವಿದೆ.
ಈ ಒಂದು ಅದೃಷ್ಟ ಯೋಜನೆಯಲ್ಲಿ ಪಾಲ್ಗೊಂಡು ನಿಮ್ಮ ಕನಸನ್ನು ನನಸಾಗಿಸಲು ನಿಮಗೊಂದು ಸುವರ್ಣಾವಕಾಶ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.. 917022645143, +917022646143 Address: 1st floor Moideen Complex, Darbe, Puttur Opp Shubha Store 574202 Email: [email protected]
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.