(www.vknews. in) ಯುಐಇಓ ಉದ್ಯಾವರ ದಮ್ಮಾಮ್ ಕಮಿಟಿಯ 34`ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
ದಮ್ಮಾಮ್: ಮಂಜೇಶ್ವರ ಉದ್ಯಾವರದ ಅನಿವಾಸಿಗರ ಒಕ್ಕೂಟ ಯುಐಇಓ ಉದ್ಯಾವರ ದಮ್ಮಾಮ್ ಕಮಿಟಿ ಇದರ 34`ನೇ ವಾರ್ಷಿಕ ಮಹಾಸಭೆ ಹಾಗೂ 2024 ನೂತನ ಪದಾಧಿಕಾರಿಗಳ ಆಯ್ಕೆ ಸೌದಿ ಅರೇಬಿಯಾ ದಮ್ಮಾಮ್`ನ ರೋಸ್ ಗಾರ್ಡನ್ ಸಭಾಂಗಣದಲ್ಲಿ ಕಮಿಟಿಯ ಸಲಹೆಗಾರರಾದ ಮೊಯಿದಿನ್ ಅವರ ನೇತೃತ್ವದಲ್ಲಿ ಬುಶ್ರಾ ಉದ್ಯಾವರ ಸ್ವಾಗತದೊಂದಿಗೆ ಸಭೆಯು ಪ್ರಾರಂಭಿಸಲಾಯಿತು.
ಮೊಯಿದಿನ್ ಬೆಳ್ತರಿಯವರು ಉದ್ಘಾಟಿಸಿ 34 ವರ್ಷಗಳ UIEO ಕಮಿಟಿಯ ಕಾರ್ಯರೂಪಗಳನ್ನು ಸಾಮಾಜಿಕ ಸೇವೆಯನ್ನು ಸಭೆಯಲ್ಲಿ ವಿವರಿಸಿದರು, ವಾರ್ಷಿಕ ವರದಿ ಮತ್ತು ಸಮಿತಿಯ ಕಾರ್ಯನಿರೂಪಣೆ ಹಾಗೂ ಲೆಕ್ಕಪತ್ರವನ್ನು ಹ್ಯಾರಿಸ್ ಕಜ, ನೌಶಾದ್ ಮಂಜೇಶ್ವರ ಮಂಡಿಸಿದರು.ನೂತನ ಆಡಳಿತ ಸಮಿತಿ ಆಯ್ಕೆ, UIEO ಕಮಿಟಿಯ ಡ್ರಿಮ್ ಪ್ರಾಜೆಕ್ಟ್ ಪೂರ್ಣರೂಪ, ಹಾಗು ಕಳೆದ ವರ್ಷದ ಸೇವೆ ಕಮಿಟಿಯ ಹಾದುಹೋಗುವಿಕೆ ಇನ್ನಿತರ ಮಾಹಿತಿಯನ್ನು ಚರ್ಚಿಸಲಾಯಿತು,
UIEO 2024 ನೂತನ ಪದಾಧಿಕಾರಿಗಳು: ಅಧ್ಯಕ್ಷರು: ಮೊಯಿದಿನ್ ಬೆಳ್ತರಿ, ಉಪಾಧ್ಯಕ್ಷರು: ಹ್ಯಾರಿಸ್ ಕಜ, ಪ್ರಧಾನ ಕಾರ್ಯದರ್ಶಿ: ನಿಝರ್ ಗುಡ್ವೇ, ಕಾರ್ಯದರ್ಶಿಗಳು: ಅನ್ಸಾರ್ ಮುಕ್ರಿ, ನೌಶಾದ್ ಮಂಜೇಶ್ವರ, ಮಾಧ್ಯಮ:ಸಿನಾನ್ ಉದ್ಯಾವರ, ಕೋಶಾಧಿಕಾರಿ: ಫರಾಜ್ ಉದ್ಯಾವರ, ಕಾರ್ಯನಿರ್ವಾಹಕ: ಸಲಾಮ್ ಸಿಲ್ಸಿಲಾ,ರವರನ್ನು ಆರಿಸಲಾಯಿತು. UIEO-2024 ಸಲಹಾ ಸಮಿತಿ: ಇಸ್ಮಾಯಿಲ್ ಎಂ ಪಿ, ನಜಿರ್ ಶಾಫಿ, ಸಯ್ಯದ್ ತಹಸೀಮ್ ತಂಗಳ್, ಆಶಿಕ್ ಬಿ,ಎಸ್ ನಗರ್ ಸದಸ್ಯತ್ವ ಅಭಿಯಾನ, ಸಮಿತಿಯ ಒಕ್ಕೂಟ, ವಿದ್ಯಾರ್ಥಿಗಳ ಆರ್ಥಿಕ ಸಹಾಯ ಪರಿಗಣನೆ, ಮಾತುಗಳೊಂದಿಗೆ ದನ್ಯವಾಧಗಳನ್ನು ಅರ್ಪಿಸಿ ಸಭೆಯನ್ನು ಮುಕ್ತಾಯಗೊಳೊಸಿದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.