(www.vknews. in) ; ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಇಲ್ಲಿನ 17 ವಿದ್ಯಾರ್ಥಿಗಳು ಸೋರಿನ್ ರಿಯೂ ಕರಾಟೆ ಅಸೋಸಿಯೇಷನ್ ಮೂಡಬಿದ್ರೆ ಸಂಘಟಿಸಿದ ಒಂದು ನಿಮಿಷದಲ್ಲಿ 250 ಪಂಚ್ ಮಾಡುವುದರ ಮೂಲಕ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿ ನೋಬೆಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕ ಮತ್ತು ಕಂಚಿನ ಪದಕ ಗಳಿಸಿದ್ದಾರೆ.
ಈ ಕರಾಟೆಯಲ್ಲಿ ಶೇಖ್ ಮೊಹಮ್ಮದ್ ದಾನಿಶ್, ಮೊಹಮ್ಮದ್ ಪವಾಝ್ ,ಮೊಹಮ್ಮದ್ ತಬ್ರೇಝ್,ಮೊಹಮ್ಮದ್ ಇನಾಫ್, ಮುಹಮ್ಮದ್ ರಿಯಾನ್ , ಅಫ್ರಾ ರಿಂಷಾ, ಮಶ್ಕೂರ ಹನಾ ,ಸ್ಪೂರ್ತಿ ಎಂ.ಜಾದರ್ , ರಿಯಾನ ಫಾತಿಮಾ, ಸಹನಾ ಶಂಶುನ್, ಪ್ರಣೀತ್ ಜೆ ಶೆಟ್ಟಿ , ಆಯಿಷಾ ಮಲೀಹಾ , ಸ್ಪೂರ್ತಿ, ಫಾತಿಮಾ ಅನೀಷ ಪಿ.ಭವಿಷ್ ಭಾಗವಹಿಸಿದ್ದರು ಇವರಿಗೆ ಕರಾಟೆ ಚಾಂಪಿಯನ್ ಹಾಗೂ ಶಿಕ್ಷಕರಾದ ನದೀಮ್ ಹಾಗೂ ಸರ್ಫಾಝ್ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದರು. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಅಭಿನಂದಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.