(www.vknews. in) ; ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ಮಹಾಸಭೆಯು ದಿನಾಂಕ 01 ಜುಲೈ2024 ಸೋಮವಾರ ಆರೀಫ್ ಕೊರಿಂಗಿಲ ರವರ ಅಧ್ಯಕ್ಷತೆಯಲ್ಲಿ ಝೂಮ್ ಆನ್ಲೈನ್ ಮೂಲಕ ನಡೆಯಿತು. ಸಭೆಯಲ್ಲಿ ಝಕರಿಯ ಕೊರಿಂಗಿಲ ರವರು ಸ್ವಾಗತಿಸಿದರು . ಹಮೀದ್ ಫೈಝಿ ಉಸ್ತಾದ್ ರವರು ಪ್ರಾರ್ಥನೆಗೆ ನೇತೃತ್ವ ನೀಡಿದರು . ಪ್ರಧಾನ ಕಾರ್ಯದರ್ಶಿ ಜಾಬಿರ್ ಡೆಮ್ಮಂಗರ ರವರು ಕಳೆದ ವರ್ಷದ ವರದಿಯನ್ನು ವಾಚಿಸಿದರು. ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.
ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ನೂತನ ಸಾರಥಿಗಳು..
ಗೌರವಾಧ್ಯಕ್ಷರು :- ಮುಹಮ್ಮದ್ ಕುoಞ ಹಾಜಿ ಕೊರಿಂಗಿಲ
ಮುಖ್ಯ ಸಲಹೆಗಾರರು : ಶರೀಫ್ ಅಂಕತ್ತಳ , ಶರೀಫ್ ಎಂಪೆಕಲ್ಲು , ಆರಿಫ್ ಕೊರಿಂಗಿಲ, ಮಹಮ್ಮದ್ ಕುoಞ ತಲಪ್ಪಾಡಿ
ಅಧ್ಯಕ್ಷರು : ಅಬ್ಬಾಸ್ ಅಲಿ ಕುಕ್ಕುವಳ್ಳಿ
ಉಪಾಧ್ಯಕ್ಷರು :-ಹಮೀದ್ ಫೈಝಿ ಉಸ್ತಾದ್ ಬೆಂಗತಡ್ಕ
ಪ್ರಧಾನ ಕಾರ್ಯದರ್ಶಿ : ಶಫೀಕ್ ಕೊರಿಂಗಿಲ
ಜೊತೆ ಕಾರ್ಯದರ್ಶಿ : ಹಮೀದ್ ಕೊರಿಂಗಿಲ
ಕೋಶಾಧಿಕಾರಿ:- ಬಾತಿಶಾ ಕೊರಿಂಗಿಲ
ಪತ್ರಿಕಾ ಪ್ರತಿನಿಧಿ : ಮುಜಮ್ಮಿಲ್ ಝಮ್ಮಿ ಕೊರಿಂಗಿಲ
ಸಂಘಟನಾ ಕಾರ್ಯದರ್ಶಿ : ಝಕರಿಯ ಕೊರಿಂಗಿಲ , ಜಾಬಿರ್ ಡಮ್ಮಂಗರ
ಸೌದಿ ಅರೇಬಿಯಾ ರಿಸೀವರ್ : ಉದೈಫ್ ಕೊರಿಂಗಿಲ
ಕತಾರ್ ರಿಸೀವರ್ – ಶಾಜು ಟಿ. ಎ
ದುಬೈ ರಿಸೀವರ್ :- ಅಸ್ಕರ್ ಅಲಿ ಕೊರಿಂಗಿಲ
ಮತ್ತು 45 ಸದಸ್ಯರನ್ನು ಜಮಾಅತ್ ಗಲ್ಫ್ ವಿಂಗ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಪತ್ರಿಕಾ ಪ್ರತಿನಿಧಿಯಾದ ಮುಜಮ್ಮಿಲ್ ಝಮ್ಮಿ ಕೊರಿಂಗಿಲ ರವರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.