(www.vknews.in) ; ಕೊಳ್ತಿಗೆ – ಪಾಂಬಾರು ಹೆದ್ದಾರಿಯ ಮಧ್ಯೆ ಇರುವ ಗೇಟಂಗಡಿ ಸೇತುವೆಯು ಅಪಾಯದ ಸಂಕೇತದಲ್ಲಿ ಸಾರ್ವಜನಿಕರ ಹೃದಯ ಬಡಿತ ವೇಗಗೊಳಿಸಿದೆ, ವಾಹನ ಸಂಚಾರಕರು ಭಯಬೀತಿಯಿಂದ ವಾಹನ ಚಲಾಯಿಸುತ್ತಿದ್ದಾರೆ ಎಚ್ಚರಿಕೆಯ ನಾಮಫಲಕಗಳು ಇದ್ದರೂ ತಮ್ಮ ಅನುದಾನ ಈ ಸೇತುವೆಯ ಮರುಸ್ಥಾಪನೆಗೆ ಇಲ್ಲವೇ…? ನಿರೀಕ್ಷೆ ಇದೆ ನಿಮ್ಮ ಮೇಲೆ ಗಮನಹರಿಸುವಿರೆಂದು.
ಇತೀ… ಕೊಳ್ತಿಗೆ ಗ್ರಾಮಸ್ತರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.