(www.vknews. in) ಮುಹ್ಯುದ್ದೀನ್ ಜುಮ ಮಸೀದಿ ಬೈತಾರ್ ಮಸೀದಿಯ ಮುಅಝ್ಝಿನ್ ಮಾಹಿನ್ ಉಸ್ತಾದ್ ಬೀಳ್ಕೊಡುಗೆ ,
ಹರೇಕಳ:29/09/24 ಮುಹ್ಯುದ್ದೀನ್ ಜುಮ ಮಸೀದಿ ಬೈತಾರ್ ಮಸೀದಿಯಲ್ಲಿ ಹಲವಾರು ವರ್ಷಗಳಿಂದ ಮುಅಝ್ಝಿನ್ ಆಗಿ ಸೇವೆ ಸಲ್ಲಿಸಿದ ಶಾಂತ ಸ್ವಭಾವದ “ಮಾಹಿನ್ ಉಸ್ತಾದ್” ಪವಿತ್ರ ಉಮ್ರಾಗಾಗಿ ಪವಿತ್ರ ಮಕ್ಕ ಹಾಗೂ ಮದೀನ ಯಾತ್ರೆ ಹೊರಟಿದ್ದಾರೆ, ಈ ನಿಟ್ಟಿನಲ್ಲಿ ಬಿಳ್ಕೊಡುಗೆ ಸಮಾರಂಭದಲ್ಲಿ ಖತೀಬ್ ಆಸಿಫ್ ಸಖಾಫಿ, ಅಬ್ದುಲ್ ಅಝೀಝ್ ಝುಹ್ರಿ ಸುರಿಬೈಲು ಹಾಗೂ ಉಲಮಾ ಉಮರಾಗಳು ದರ್ಸ್ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.