(www.vknews. in) ನೇತ್ರಾವತಿ ಆಟೋ ಚಾಲಕ ಮಾಲಕರ ಸಂಘ ಉಪ್ಪಿನಂಗಡಿ ಇದರ 2024/25 ನೇ ಸಾಲಿನ ಅಧ್ಯಕ್ಷ ರಾಗಿ ಫಾರೂಕ್ ಝಿಂದಗಿ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಅಶೋಕ್ ಬಂಡಾಡಿ ಆಯ್ಕೆಯಾಗಿದ್ದಾರೆ.
ದಿನಾಂಕ 02/10/2024 ರಂದು ನಡೆದ ಮಹಾಸಭೆ ಯಲ್ಲಿ ಈ ಆಯ್ಕೆ ನಡೆಸಲಾಯಿತು. ಸಂಘ ದ ಗೌರವಾಧ್ಯಕ್ಷ ರಾಗಿ ಶಬ್ಬೀರ್ ಕೆಂಪಿ, ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಗಗನ್ ಹಾಗೂ ಅಣ್ಣಿಗೌಡ ಮಲ್ಲಕಲ್ಲು, ಜೊತೆ ಕಾರ್ಯದರ್ಶಿ ಯಾಗಿ ಅನ್ಸಾರ್ ಮಠ ಹಾಗೂ ಸೇಸಪ್ಪ ನೆಕ್ಕಿಲು, ಕೋಶಾಧಿಕಾರಿ ಯಾಗಿ ಖಲಂದರ್ ಶಾಫಿ ನೆಕ್ಕಿಲಾಡಿ. ಸಂಘಟನಾ ಕಾರ್ಯದರ್ಶಿಯಾಗಿ ಮಜೀದ್ ಕುದ್ಲೂರು ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ರಹಮಾನ್ ಯೂನಿಕ್, ಎನ್ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಪ್ರಶಾಂತ್ ಡಿ’ಕೋಸ್ತ, ನಝೀರ್ ಮಠ ಇವರನ್ನು ನೇಮಕ ಮಾಡಲಾಯಿತು.27 ಮಂದಿ ಯನ್ನು ಒಳಗೊಂಡ ಕಾರ್ಯಕಾರಿ ಸಮಿತಿಗೆ ಹನೀಫ್ ಆತ್ಮೀಯ, ಹೇಮಂತ್ ಮೈತ್ತಳಿಕೆ, ಸತೀಶ್ ಶೆಟ್ಟಿ ಹೆನ್ನಾಳ. ಅಬ್ಬಾಸ್ ಅನಿ, ಕುಲದೀಪ್ ಹರಿನಗರ, ಕಮಾಲ್ ಆರ್ಲ, ಪಿ ಬಿ ಮಹಮ್ಮದ್, ನಾರಾಯಣ ಆಚಾರ್ಯ, ನರಸಿಂಹ ಶೆಟ್ಟಿ, ಫಯಾಜ್ ನೆಕ್ಕಿಲಾಡಿ, ಸಿರಾಜ್ ಬಂಡಾಡಿ, ಅಬ್ದುಲ್ ರಹಮಾನ್ ಜುಬ್ಬಿ, ಯು ಎಂ ಬಶೀರ್ ಗಾಂಧಿ ಪಾರ್ಕ್ ಹೊನ್ನಪ್ಪ ಗೌಡ ಪಂಚೇರು, ಸಿದ್ದೀಕ್ ಗಾಂಧಿ ಪಾರ್ಕ್, ಶರೀಫ್ ನೆಕ್ಕಿಲಾಡಿ, ಆಶ್ರಫ್ ಮಠ, ಶೀತಲ್ ಕುಮಾರ್, ಅಬೂಬಕ್ಕರ್ ವಿಟ್ಲ, ಆಸೀಫ್ ಕೋಯಿಲ, ಅಝೀಜ್ ನೆಕ್ಕಿಲಾಡಿ, ಕೀರ್ತನ್ ನೆಹರುತೋಟ, ಸಲೀಂ ಕರಾಯ, ಪದ್ಮನಾಭ ಬಿಳಿಯೂರು, ಹಂಝ ಕೊಪ್ಪಳ, ರಾಘವೇಂದ್ರ ನಟ್ಟಿಬೈಲು, ರಝಾಕ್ ಮಠ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.