(www.vknews. in) ಮೂಲ್ಕಿ :ಕೆ.ಎಸ್.ರಾವ್ ನಗರ ಕೊಲ್ನಾಡಿನಲ್ಲಿ ಕೊಲ್ನಾಡ್ ಫ್ರೆಂಡ್ಸ್ ಕೊಲ್ನಾಡ್ ಹೆಸರಿನಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ :ಇಮ್ರಾನ್ ಪ್ರ :ಕಾರ್ಯದರ್ಶಿಯಾಗಿ :ಶಾಹೀರ್ ಕೋಶಾಧಿಕಾರಿ :ಶಾಝ್ ಉಪಾಧ್ಯಕ್ಷರು :ಅಝೀಝ್ ಜೊ:ಕಾರ್ಯದರ್ಶಿ :ಮುನಾಫ್
ಸಲಹೆಗಾರರು :-ಸಮೀರ್ AH, ತವುಸೀಫ್, ನಿಸಾರ್.
ನಿರ್ವಹಣೆ ಸಂಯೋಜಕರು :- ಇಕ್ಬಾಲ್,ಶಯೀರ್,
ನಿಝಮ್,ಅಬ್ಬಾಸ್ ಅಲಿ, ಶರೀಫ್,ಅನೀಶ್,ಸೇರಿದಂತೆ 14ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.