(www.vknews. in) ಬಜ್ಪೆ ಕಿನ್ನಿ ಪದವು ಅಲ್ ಹುದ ಜುಮಾ ಮಸೀದಿಯಾ 2024 25ನೇ ನೂತನ ಜುಮಾ ಮಸೀದಿಯ ಸಾರಥ್ಯಕ್ಕೆ ಕೊಡು ಗೈದಾನಿ ಹಾಜಿ ಇಬ್ರಾಹಿಂ ಕಿನ್ನಿ ಪದವು ಆಯ್ಕೆಯಾಗಿದ್ದಾರೆ ಪ್ರಧಾನ ಕಾರ್ಯ ದರ್ಶಿಯಾಗಿ ಹಾಜಿ ಹಸನ್ ಭಾವ ಉಪಾಧ್ಯಕ್ಷ ಹಾಜಿ ಹುಸೇನ್ ಕೆ ಪಿ ನಗರ ಜೊತೆ ಕಾರ್ಯದರ್ಶಿ ಹಾಜಿ ಸುಲೇಮಾನ್ ಹಾಗೂ ಎಮ್ ಎಚ್ ಹನೀಫ್ ಗೌರವಾಧ್ಯಕ್ಷರಾಗಿ ಹಾಜಿ ಅಬೂಬಕರ್ ಲೆಕ್ಕಪರಿಶೋಧಕರು ಇಕ್ಬಾಲ್ ಸಾಹೇಬ್ ಕೋಶಾಧಿಕಾರಿಯಾಗಿ ಝರಿಯ ಕಿನ್ನಿ ಪದವು ಮಸೀದಿಯ ಕಮಿಟಿಯ ತೀರ್ಮಾನದಂತೆ ಆಯ್ಕೆ ಮಾಡಲಾಗಿದೆ ಆಡಳಿತ ಮಂಡಳಿ ತಿಳಿಸಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.