(www.vknews. in) ಬಂಟ್ವಾಳ :ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಇದರ ವಾರ್ಷಿಕ ಮಹಾ ಸಭೆ ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು ಇವರ ಸಭಾಧ್ಯಕ್ಷತೆ ಯಲ್ಲಿ, ಎಂಜೆಎಂ ಖತೀಬರ ರಾದ ಅಬ್ಬಾಸ್ ಫೈಝಿ ಪುತ್ತಿಗೆ ದುವಾ ದೊಂದಿಗೆ ಸಭೆಯು ಇತ್ತೀಚಿಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ,ಉಪಾಧ್ಯಕ್ಷರಾಗಿ ಜಮಾಲುದ್ದೀನ್ ಶಾಂತಿ ಅಂಗಡಿ,ಸಯ್ಯದ್ ಫಲುಳ್ ತಂಗಳ್, ಪ್ರಧಾನ ಕಾರ್ಯದರ್ಶಿ ಯಾಗಿ ಅಕ್ಬರ್ ಆಲಿ ಪೊನ್ನೋಡಿ,ಕಾರ್ಯದರ್ಶಿ ಗಳಾಗಿ ಅಶ್ರಫ್ ಶಾಂತಿಅಂಗಡಿ, ಇಕ್ಬಾಲ್ ನಂದರಬೆಟ್ಟು, ಶಾಕೀರ್ ಶಾಂತಿಅಂಗಡಿ, ಕೋಶಧಿಕಾರಿಯಾಗಿ ಅಬ್ದುಲ್ ರಹ್ಮನ್, ಲೆಕ್ಕ ಪರಿಶೋಧಕರಾಗಿ ಹಮೀದ್ ಹಾಜಿ ಕೈಕಂಬ ಇವರನ್ನು ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.