(www.vknews. in) ಬದ್ರಿಯಾ ಜುಮಾ ಮಸ್ಜಿದ್&ದಾರುಸ್ಸಲಾಂ ಮದರಸ ಬಡಕೋಡಿ ಇದರ ನೂತನ ಆಡಳಿತ ಸಮಿತಿಯು ಮಸೀದಿ ಖತೀಬರಾದ ಅಬ್ದುಲ್ ಗಫೂರ್ ಆಶ್ ಹಫಿ ರವರ ದುವ ದೊಂದಿಗೆ ಆರಂಭಿಸಲಾಯಿತು
ಪದಾಧಿಕಾರಿಗಳ ಆಯ್ಕೆ ಯು ಸಭಾದ್ಧ್ಯಕ್ಷರಾದ ಹಸೈನಾರ್ ಸಾಗರ್ ಅಲ್ಕ್ಯೂಬಾ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು ನೂತನ ಸಮಿತಿ ಪದಾಧಿಕಾರಿಗಳು ಅಧ್ಯಕ್ಷರಾಗಿ ಅಬ್ಬಾಸ್ ಅಲೇಕಿ ಉಪಾಧ್ಯಕ್ಷರಾಗಿ ಮೊಹಮ್ಮದ್ (ಅಬ್ಬು) ಸರ್ವೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಲೇಕಿ ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಎ ಬಡಕೊಡಿ ಕೋಶಾಧಿಕಾರಿಯಾಗಿ ಫಾರೂಕ್ ಮದನಿ ಸಮಿತಿ ಸದಸ್ಯರಾಗಿ ವೈ ಮಹಮದ್ ಹಾಜಿ ಸರ್ವೇ ಇಬ್ರಾಹಿಂ ಹಾಜಿ ಅರ್ತಿಕೆರೆ ಅಬೂಬಕ್ಕರ್ ಬರೆ ಇಬ್ರಾಹಿಂ ಡ್ರೈವರ್ ಗಡಿಪ್ಪಿಲ ಸಲೀಂ ಸುಲ್ತಾನ್ ಅಬ್ದುಲ್ ರಹಿಮಾನ್ ಪಿ ಎಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.