(www.vknews. in) ನವ ಕರ್ನಾಟಕ ರತ್ನ ಪುರಸ್ಕಾರ ಸ್ವೀಕರಿಸಿ ವಾಪಸಾದ ಅಜೀಜ್ ಪವಿತ್ರ ಅವರಿಗೆ ರಿಯಾದ್ ಏರ್ಪೋರ್ಟಿನಲ್ಲಿ ಭವ್ಯ ಸ್ವಾಗತ
ಇದೆ ತಿಂಗಳ 4/5 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹೃದಯವಾಹಿನಿ ರಜತ ಮಹೋತ್ಸವ ಹಾಗು ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ನವ ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿ ಬಂದ ಅಬ್ದುಲ್ ಅಜೀಜ್ ಪವಿತ್ರ ಅವರನ್ನು ರಿಯಾದಿನಲ್ಲಿರುವ ವಿವಿಧ ಸಂಘ ಸಂಸ್ಥೆ ನಾಯಕರು ಅಲ್ಲದೆ ಕಾಂಗ್ರೆಸ್ ನಾಯಕರು ಸೇರಿ ರಿಯಾದ್ ಕಿಂಗ್ ಖಾಲಿದ್ ಏರ್ಪೋರ್ಟಿನಲ್ಲಿ ಬರಮಾಡಿಕೊಂಡರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.