(ವಿಶ್ವ ಕನ್ನಡಿಗ ನ್ಯೂಸ್) : ರಿಷಭ್ ಪಂತ್ ಟೀಮ್ ಇಂಡಿಯಾದ ಭವಿಷ್ಯದ ಕ್ಯಾಪ್ಟನ್ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಲುಸೆನರ್ ಹೇಳಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರೋಹಿತ್ ಶರ್ಮಾ ಸ್ವಲ್ಪ ಸಮಯದವರೆಗೆ ಭಾರತೀಯ ಟಿ 20 ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು, ಈ ಸಮಯದಲ್ಲಿ ರಿಷಭ್ ಪಂತ್ ನಾಯಕತ್ವಕ್ಕೆ ಸಿದ್ಧರಾಗಿರಬೇಕು ಎಂದರು. ನಾನು ಒಂದು ದಿನ ರಿಷಬ್ ಪಂತ್ ತನ್ನನ್ನು ತಾನು ನಾಯಕ ಎಂದು ಸಾಬೀತುಪಡಿಸಿದ್ದಾನೆ, ಅವರಂತಹ ಆಟಗಾರನನ್ನು ಭಾರತ ತಂಡದ ನಾಯಕನಾಗಿ ನೋಡಲು ಬಯಸುತ್ತೇನೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.