ಇತ್ತೀಚಿನ ಸುದ್ದಿಗಳು

[vc_column_text]

ನಮ್ಮ ತಾಣದಲ್ಲಿ ಜಾಹಿರಾತು ಹಾಕಲು ಅವಕಾಶವಿದ್ದು ಆಸಕ್ತರು ಸಂಪರ್ಕಿಸಿ…
[/vc_column_text]

ರಾಜ್ಯ ಸುದ್ದಿಗಳು

ಓವನ್‌ ಸ್ಫೋಟ : ಬೇಕರಿ ಮಾಲೀಕ ಸಾವು

ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಅವಘಡ ಸಂಭವಿಸಿದ್ದು, ಬೇಕರಿ ಮಾಲೀಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೇಕರಿಲ್ಲಿನ ದೊಡ್ಡ ಗಾತ್ರದ ಓವನ್‌ ಸ್ಫೋಟದಿಂದ ಈ ದುರ್ಘಟನೆ ನಡೆದಿದೆ. ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲ... Read more

ಗಲ್ಫ್ ಸುದ್ದಿಗಳು

ಮಂಗಳೂರು ತಲುಪಿದ ಕೆ.ಸಿ.ಎಫ್ ಬಹರೈನ್ ಚಾರ್ಟರ್ ಫ್ಲೈಟ್

(www.vknews.com) : ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆ.ಸಿ.ಎಫ್ ಹಲವಾರು ಜನಪರ ಕಾರ್ಯಾಚರಣೆಗಳಮೂಲಕ ಸರ್ವರ ಆಶಾಕಿರಣವಾಗಿ ಮೂಡಿ ಬಂದಿದೆ.ಕೋವಿಡ್-19 ಪರಿಣಾಮವಾಗಿ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದೆ. ಜಾತಿ ಮತ ಧರ್ಮಗಳ ಭೇಧವಿಲ್ಲದೆ ಆಹಾರದ ಕಿಟ್ಗಳನ... Read more

[vc_column_text]

ನಮ್ಮ 9 ವರ್ಷಗಳ ಯಶಸ್ವಿಗೆ ಸಹಕರಿಸಿದ ಓದುಗರು, ಅಭಿಮಾನಿ ಹಿತೈಷಿಗಳು ಹಾಗು ಜಾಹಿರಾತು ನೀಡಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು…
[/vc_column_text]

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

Open chat
1
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...