ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ ಭೂಕಂಪ ಸಂಭವಿಸಿ ತತ್ತರಿಸಿದ ತುರ್ಕಿ ಹಾಗೂ ಸಿರಿಯಾ ಜನತೆಗೆ ಸಣ್ಣ ಸಹಾಯಹಸ್ತ ನೀಡಲಾಯಿತು.
ಭೂಕಂಪದಿಂದ ಸಂಕಷ್ಠ ಅನುಭವಿಸುತ್ತಿರುವ ಸಿರಿಯಾ ಹಾಗೂ ತುರ್ಕಿ ಜನತೆಗೆ ತುರ್ತು ಸಂದರ್ಭದಲ್ಲಿ ಅತ್ಯಾವಶ್ಯಕ ವಾಗಿ ಬೇಕಾದ ಬ್ಲಾಂಕೆಟ್ ಗಳನ್ನು KCF ಒಮಾನ್ ಸದಸ್ಯರಿಂದ ಸಂಗ್ರಹಿಸಿ ಕೆಸಿಎಫ್ ಒಮಾನ್ ಸಾಂತ್ವನ ವಿಭಾಗದಿಂದ ತುರ್ಕಿ ಹಾಗೂ ಸಿರಿಯಾ Embassy ಗೆ ಹಸ್ತಾಂತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.