ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಆಫ್ ಒಮಾನಿನಲ್ಲಿ ಇಂದು 99 ಜನರಲ್ಲಿ ಕೋವಿಡ್-19 ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2447 ಕ್ಕೇರಿದೆ.
ಸೋಂಕಿತರಲ್ಲಿ 495 ಜನರು ಚೇತರಿಸಿಕೊಂಡಿದ್ದಾರೆ. 11 ಜನರು ಸಾವನ್ನಪ್ಪಿದ್ದಾರೆ. ಈವರೆಗೆ ಪತ್ತೆಯಾದ ಒಟ್ಟು ಸೋಂಕಿತರಲ್ಲಿ 586 ಭಾರತೀಯರು ಸೇರಿದ್ದಾರೆ. ಮಸ್ಕತ್ ಗವರ್ನರೇಟ್ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.