Category: Editor Post

ಕೆ.ಸಿ.ರೋಡ್ ಪಿಲಿಕೂರ್ ಕಳ್ಳರ ಜಾಲ ಭಯಭೀತಿಯಲ್ಲಿ ಸಾರ್ವಜನಿಕರು

ಕೆ.ಸಿ.ರೋಡ್ ಪಿಲಿಕೂರ್ ಕಳ್ಳರ ಜಾಲ ಭಯಭೀತಿಯಲ್ಲಿ ಸಾರ್ವಜನಿಕರು

ಮಂಗಳೂರು (www.vknews.com) : ಕೆ.ಸಿ.ರೋಡ್ ಪಿಲಿಕೂರ್ ಅಜ್ಜಿನಡ್ಕ ಪರಿಸರದಲ್ಲಿ ಕಳ್ಳರ ತಂಡವೊಂದು ಕಾರ್ಯಾಚರಿಸುತ್ತಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಪಿಲಿಕೂರ್ ನಡುರಸ್ತೆಯಲ್ಲಿ ಓಮ್ನಿಯಲ್ಲಿ ಆಗಮಿಸಿದ ತಂಡ
Read More
ದುಬೈ ಹೆಮ್ಮೆಯ ಕನ್ನಡಿಗರು ವತಿಯಿಂದ ಡಿಸೆಂಬರ್ 3ಕ್ಕೆ ರಕ್ತದಾನ ಶಿಬಿರ

ದುಬೈ ಹೆಮ್ಮೆಯ ಕನ್ನಡಿಗರು ವತಿಯಿಂದ ಡಿಸೆಂಬರ್ 3ಕ್ಕೆ ರಕ್ತದಾನ ಶಿಬಿರ

ಅಬುಧಾಬಿ (www.vknews.com) : ಬನ್ನಿ ರಕ್ತ ಸಮಬಂಧಿಗಳಾಗೋಣ ಎಂಬ ಪ್ರಮೇಯದೊಂದಿಗೆ ನೇ ಕನ್ನಡ ರಾಜ್ಯೋತ್ಸವ ಮತ್ತು ನೇ ಯುಎಇ ನ್ಯಾಷನಲ್ ಡೇ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು
Read More
ಸ್ಕಾಲರ್ಶಿಪ್‌ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ಅಝಾದ್ ಭವನ್ ಮಾರ್ಚ್

ಸ್ಕಾಲರ್ಶಿಪ್‌ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ಅಝಾದ್ ಭವನ್ ಮಾರ್ಚ್

ಮಂಗಳೂರು (www.vknews.com) : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲೆ ವತಿಯಿಂದ ಸ್ಕಾಲರ್ಶಿಪ್ ಮಂಜೂರಾತಿಯಲ್ಲಿ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಹಲವು ಬೇಡಿಕೆಗಳನ್ನು ಆಗ್ರಹಿಸಿ ನಗರದ
Read More
ಮೇಲಿನ ಬೆನ್ನುನೋವಿಗೆ ಉತ್ತಮ ಅಭ್ಯಾಸಗಳು ಮತ್ತು ಮಲಗುವ ಸ್ಥಾನಗಳು

ಮೇಲಿನ ಬೆನ್ನುನೋವಿಗೆ ಉತ್ತಮ ಅಭ್ಯಾಸಗಳು ಮತ್ತು ಮಲಗುವ ಸ್ಥಾನಗಳು

(www.vknews.com) : ಮೇಲಿನ ಬೆನ್ನು ನೋವು ಯಾವಾಗಲೂ ನಗರವಾಸಿಗಳ ಸಾಮಾನ್ಯ ಮೂಳೆಚಿಕಿತ್ಸೆಯ ಸಮಸ್ಯೆಯಾಗಿದೆ. ಲಾಕ್‌ಡೌನ್ ನಂತರ ಮನೆಯಿಂದ ಕೆಲಸ ಮಾಡುವಾಗ ಈ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಬೆನ್ನು
Read More
ನವಜಾತ ಶಿಶುಗಳು ಮತ್ತು ಅನುವಂಶಿಕ ದೋಷಗಳು (ಆರೋಗ್ಯ ಮಾಹಿತಿ)

ನವಜಾತ ಶಿಶುಗಳು ಮತ್ತು ಅನುವಂಶಿಕ ದೋಷಗಳು (ಆರೋಗ್ಯ ಮಾಹಿತಿ)

(www.vknews.com) : ಆನುವಂಶಿಕ ದೋಷಗಳು ಯಾವುವು, ಅವರ ಮಗುವಿಗೆ ಅದು ಇದೆಯೇ ಎಂದು ಹೇಗೆ ತಿಳಿಯುವುದು? ಜನ್ಮಜಾತ ಅಸಂಗತತೆ ಅಥವಾ ಜನ್ಮ ದೋಷವು ಮಗುವಿಗೆ ಅವeನು /
Read More
ಮಹಾಮಾರಿ ಏಡ್ಸ್ : ಡಿಸೆಂಬರ್ 1 ವಿಶ್ವ ಏಡ್ಸ್ ದಿನ

ಮಹಾಮಾರಿ ಏಡ್ಸ್ : ಡಿಸೆಂಬರ್ 1 ವಿಶ್ವ ಏಡ್ಸ್ ದಿನ

(www.vknews.com) : ಪ್ರತಿ ವರ್ಷ ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‍ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ
Read More
ಕೋವಿಡ್ ಸಂದರ್ಭ ದೇಶದೆಲ್ಲೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಪಿ.ಆರ್.ಎಸ್.ಚೇತನ್ ಅವರಿಗೆ ಗೌರವ ಸಮ್ಮಾನ

ಕೋವಿಡ್ ಸಂದರ್ಭ ದೇಶದೆಲ್ಲೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಪಿ.ಆರ್.ಎಸ್.ಚೇತನ್ ಅವರಿಗೆ ಗೌರವ ಸಮ್ಮಾನ

ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ ಕೊರೋನಾ ವಾರಿಯರ್‍ಸ್ ಡಾ. ಪಿ.ಆರ್.ಎಸ್.ಚೇತನ್‌ರಿಗೆ ಮಂಗಳೂರಿನಲ್ಲಿ ಸನ್ಮಾನ ಕೊರೋನಾ ಎರಡನೇ ಅಲೆಯ ಸಾಧ್ಯತೆ: ಮುನ್ನೆಚ್ಚರಿಕೆ ವಹಿಸುವಂತೆ ಡಾ. ಪಿ.ಆರ್.ಎಸ್.ಚೇತನ್ ಕರೆ ಮಂಗಳೂರು(ವಿಶ್ವಕನ್ನಡಿಗ
Read More
ನೂತನ ಕೃಷಿ ಮಸೂದೆಗಳ ವಿರುದ್ಧ ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿ ಚಲೊ ಜಾಥಾವನ್ನು  ಬೆಂಬಲಿಸುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ನೂತನ ಕೃಷಿ ಮಸೂದೆಗಳ ವಿರುದ್ಧ ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿ ಚಲೊ ಜಾಥಾವನ್ನು ಬೆಂಬಲಿಸುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಹೊಸ ಕೃಷಿ ಮಸೂದೆಗಳ ವಿರುದ್ಧ ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿ ಚಲೊ ಜಾಥಾವನ್ನು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಬಲಿಸುವುದಾಗಿ ಇಂದು ಬಿಡುಗಡೆಗೊಳಿಸಿರುವ ಪತ್ರಿಕಾ
Read More
ಬರವಣಿಗೆಯೂ ಪ್ರತಿಭಟನೆಯ ಅಸ್ತ್ರ- ಚಂದ್ರ ಪೂಜಾರಿ

ಬರವಣಿಗೆಯೂ ಪ್ರತಿಭಟನೆಯ ಅಸ್ತ್ರ- ಚಂದ್ರ ಪೂಜಾರಿ

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್ ): ಸಹಜವಾದ ಪ್ರಕ್ರಿಯೆಯೊಂದು ಅಸಹಜವಾಗಿ ಕಾಡಿದಾಗಲೇ ಬರಹ ರೂಪುಗೊಳ್ಳಲಿದೆ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು. ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘ ನೀಡುವ 2018ನೇ ಸಾಲಿನ ರಾಜ್ಯಮಟ್ಟದ ದಿ.ಯು.ಟಿ. ಫರೀದ್ ಸ್ಮರಣಾರ್ಥ ನಗರದ ಸಹಕಾರಿ ಸದನದ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮಾತು ಸುಲಭ. ಆದರೆ, ಬರಹ ಕಷ್ಟ. ಹಾಗಾಗಿ ಒಬ್ಬ ಲೇಖಕ ಅಥವಾಲೇಖಕಿ ಯಾಕೆ ಬರೆಯಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಹುಟ್ಟುತ್ತದೆ. ಸಮಾಜದ ಆಗು ಹೋಗುಗಳನ್ನು ಕಂಡು ಕೆಲವರಿಗೆ ಅದು ಸಹಜ ಅಂತಅನಿಸಬಹುದು. ಆದರೆ, ಯಾರಿಗೆ ಅದು ಅಸಹಜ ಅಂತ ಕಾಡಲು ಆರಂಭಿಸುತ್ತದೆಯೋ ಆವಾಗ ಅವರಲ್ಲಿ ಬರಹದ ತುಡಿತ ಶುರುವಾಗುತ್ತದೆ. ಹೀಗೆ ತುಡಿತವಿದ್ದಾಗಲೇ ಅದು ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಹೊರಹೊಮ್ಮಲಿದೆ ಎಂದು ಡಾ. ಚಂದ್ರ ಪೂಜಾರಿ ನುಡಿದರು. ಕರಾವಳಿಯ ಮಟ್ಟಿಗೆ ಕೋಮುವಾದ, ಅಸ್ಪೃಶ್ಯತೆ ಸಹಜ ಪ್ರಕ್ರಿಯೆಯಂತೆ ಕಂಡು ಬಂದರೂ ಅದರ ನೋವುಂಡ ಬರಹಗಾರರಲ್ಲಿ ಬರೆಯುವ ತುಡಿತ ಇದ್ದೇ ಇದೆ. ಬರೆಯುವುದು ಪ್ರತಿಭಟನೆಯ ಅಸ್ತ್ರವಾಗಿದೆ. ಮತ್ತೊಬ್ಬರ ಪ್ರಜ್ಞೆಯನ್ನು ಪ್ರಭಾವಿಸುವ ಕಲೆಬರಹತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದ ಚಂದ್ರ ಪೂಜಾರಿ, ಹಿಂದೆ ಕರಾವಳಿಯಲ್ಲಿ ದಲಿತರುಮಾತ್ರ ಅಸ್ಪೃಶ್ಯರಾಗಿರಲಿಲ್ಲ. ಬಿಲ್ಲವರೂ ಅಸ್ಪೃಶ್ಯರಾಗಿದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಸಂಸ್ಕೃತಿ ಅಂದರೆ ಮನಸ್ಸಿಗೆ, ದೃಷ್ಟಿ ಕೋನಕ್ಕೆ ಸಂಬಂಧಿಸಿದ್ದು. ಒಳಿತು, ಕೆಡುಕಿನ ಪ್ರಜ್ಞೆಗೆ ಸಂಬಂಧಿಸಿದ್ದು,ಈ ಪ್ರಜ್ಞೆಯನ್ನು ರೂಪಿ ಸುವ ಕೆಲಸವನ್ನು ಮನೆಯಿಂದಲೇ ಆರಂಭಿಸಬೇಕಿದೆ ಎಂದರು ಪ್ರಶಸ್ತಿ ಪ್ರದಾನ: ಲೇಖಕ ಅಬ್ದುಲ್ ಸಲಾಮ್ ದೇರಳಕಟ್ಟೆಯವರ ‘ಮರೀಚಿಕೆ’ ಕೃತಿಗೆ 2018ನೆ ಸಾಲಿನ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಅಬ್ದುಲ್ ಸಲಾಮ್ ಈ ಪ್ರಶಸ್ತಿಯನ್ನು ಗುರುವಾರ ನಿಧನರಾದ ಸಾಮಾಜಿಕಕಾರ್ಯಕರ್ತ ಮುಹಮ್ಮದ್ ಕೆ. ಅವರಿಗೆ ಸಮರ್ಪಿಸಿದರು. ಅಲ್ಲದೆ  ಪ್ರಶಸ್ತಿಯ ನಗದು 10 ಸಾವಿರ ರೂ.ಯನ್ನು ಪ್ರತಿಭಾನ್ವಿತ ವಿದ್ಯಾರ್ಥಿನಿ ಫಾತಿಮಾ ಸಾನ್ವಿ ಅವರಿಗೆ ಹಸ್ತಾಂತರಿಸಿದರು. ಮುಸ್ಲಿಮ್ ಲೇಖಕರ  ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಹುಭಾಷಾ ಕವಿಗೋಷ್ಠಿ: ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರುರವರು ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಅತ್ರಾಡಿ ಅಮೃತಾ ಶೆಟ್ಟಿ, ರಾಜಾರಾಮ ವರ್ಮವಿಟ್ಲ, ಇಮ್ರಾನುಲ್ಲಾ ಖಾನ್ ಮನ್ಸೂರಿ ಕವನ ವಾಚಿಸಿದರು.ಮುಝಾಹಿರ್ ಅಹ್ಮದ್ಕಿರಾಅತ್‌ ಪಠಿಸಿದರು.ಆಲಿಕುಂಞ ಪಾರೆ ವಂದಿಸಿದರು.ಮುಸ್ಲಿಮ್ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
Read More
ನಂದಾವರ:ಎಸ್ಡಿಪಿಐ ವತಿಯಿಂದ ನಂದಾವರ ಕೋಟೆ ಮಸೀದಿ ಪರಿಸರ ಸ್ವಚ್ಛತೆ

ನಂದಾವರ:ಎಸ್ಡಿಪಿಐ ವತಿಯಿಂದ ನಂದಾವರ ಕೋಟೆ ಮಸೀದಿ ಪರಿಸರ ಸ್ವಚ್ಛತೆ

ಮಂಗಳೂರು(www.Vknews.in):ಬಂಟ್ವಾಳ ತಾಲ್ಲೂಕಿನ ನಂದಾವರ ಕೋಟೆ ಮಸೀದಿ ಪರಿಸರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಎಸ್.ಡಿ.ಪಿ.ಐ ನಂದಾವರ ಬ್ರಾಂಚ್ ಅಧ್ಯಕ್ಷ ಆಸೀಫ್ ನಂದಾವರ ಅವರ ಮುಂದಾಳ್ವತದಲ್ಲಿ ಜರುಗಿದ
Read More
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...