(www.vknews.in) ; ಅಲ್ ವಫಾ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷರು ಜಾಮೀಯತುಲ್ ಫಲಾಹ್ ಸಂಘಟನೆಯ ಮಾಜಿ ಜೆಲ್ಲಾ ಅಧ್ಯಕ್ಷರು ಜಮಿಯಾತುಲ್ ಫಲಾಹ್ ಸಿಟಿ ಕಾರ್ಪೋರೇಶನ್ ಇದರ ಅಧ್ಯಕ್ಷರು ಮತ್ತು ಸಮಾಜ ಸೇವಾಕರು ಆಗಿದ್ದ ಪಿ.ಬಿ ಅಬ್ದುಲ್ ರಝಕ್ ಅವರು ದಿನಾಂಕ 14-11-23 ರಂದು ದುಬೈಯ ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು
ದುಬೈಯಲ್ಲಿ ಮಯ್ಯತ್ ನ ದಫನ ಮಾಡಲಿಕ್ಕೆ ಬೇಕಾಗುವ ದಾಖಲೆ ಪತ್ರಗಳನ್ನು ಸರಿಪಡಿಸುವಲ್ಲಿ ಕೆ.ಸಿ. ಎಫ್ ಯು.ಎ.ಇ ಸನ್ನದ ಸಮಿತಿ ನೇತ್ರತ್ವ ವಹಿಸಿ ಕೆ.ಸಿ.ಎಫ್ ಯು.ಎ.ಇ ಸಮಿತಿಯ ಉಪಾಧ್ಯಕ್ಷರಾದ Zainuddin Haji ಬೆಳ್ಳಾರೆ ಅವರ ಮಾರ್ಗದರ್ಶನದೊಂದಿಗೆ ಸಮದ್ ಬಿರಾಲಿ, ಮುಬೀನ್ ಶೇಕ್, ಉಡುಪಿ, ಝಹಿರ್ ಬೈಕಂಪಾಡಿ, ಹಾಜಿ ಶೂಕುರ್ ಉಳ್ಳಾಲ, ಅಲಿ ಕೂಳೂರ್,ಮತ್ತು ಪಿ.ಬಿ ಅಬ್ದುಲ್ ರಝಕ್ ರವರ ಮಗನಾದ ಝೀಶಾನ್ ಶ್ರಮ ವಹಿಸಿದರು.
ಅವರ ಫಾರ್ಥಿವ ಶರೀರವನ್ನು 15-11-23 ರಂದು ಅಲ್ ಐನ್ ನ ದಫನ ಭೂಮಿಯಲ್ಲಿ ದಫನ ಕ್ರಿಯೆ ನಡೆಯೆತು.. ದಫನ ಕ್ರಿಯೆಯಲ್ಲಿ ಪಿ.ಬಿ ಅಬುಲ್ ರಝಕ್ ನ ಕುಟುಂಬಷ್ಠರು, ಸಂಬಧಿಕರು, ಕೆ.ಸಿ. ಎ.ಫ್ ಅಲ್ ಐನ್ ನ ನೇತಾರರು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.