(www.vknews.in) : ಯುಎಇಯಲ್ಲಿ ಲಘು ಭೂಕಂಪನ ವರದಿಯಾಗಿದೆ. ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪ ಸಂಭವಿಸಿದೆ.
ಸ್ಥಳೀಯ ಕಾಲಮಾನ ಮುಂಜಾನೆ 3.03ಕ್ಕೆ ಖೋರ್ಫಕನ್ ಕರಾವಳಿಯಿಂದ ಐದು ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ನಿವಾಸಿಗಳು ಕಂಪನವನ್ನು ಅನುಭವಿಸಿದರು. ಆದರೆ ಭೂಕಂಪದಲ್ಲಿ ಯಾವುದೇ ಅವಘಡ ಅಥವಾ ಹಾನಿಯಾಗಿಲ್ಲ.
A 2.8 Magnitude Earthquake on Richter scale is recorded in Khor Fakkan Coast at 03:03, 27/04/2024 "UAE time” According to the NCM “National Seismic Network” — المركز الوطني للأرصاد (@ncmuae) April 26, 2024
A 2.8 Magnitude Earthquake on Richter scale is recorded in Khor Fakkan Coast at 03:03, 27/04/2024 "UAE time” According to the NCM “National Seismic Network”
— المركز الوطني للأرصاد (@ncmuae) April 26, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.